ಹುಕ್ಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ನಾಡಗೀತೆ ಮರೆತರು
People forgot the national anthem of Kannada Rajyotsava in Hukkeri
ಹುಕ್ಕೇರಿ 04: ತಾಯಿ ಭುವನೇಶ್ವರಿ ಕನ್ನಡ ರಾಜ್ಯೋತ್ಸವದಲ್ಲಿ ನಾಡಗೀತೆ ಇಲ್ಲ ಧ್ವಜ ಸ್ತಂಭ ಎರಡು ಇದ್ದರೂ ಕೂಡ ನಿನಗೆ ರಾಜ್ಯದ್ವಜ ಇಲ್ಲ ಕನ್ನಡ ರಾಜ್ಯೋತ್ಸವದಲ್ಲಿ ನಿನ್ನೆ ನೆನಪಿನ ನಾಡಗೀತೆ ಇಲ್ಲ ಅಧಿಕಾರಿಗಳು ಸೇರಿಕೊಂಡು ಸ್ಥಳೀಯ ಎಸ್ ಕೆ ಹೈಸ್ಕೂಲ್ ಮೈದಾನದಲ್ಲಿ ತಾಯಿ ಭುವನೇಶ್ವರಿ ಮಹಾತ್ಮ ಗಾಂಧೀಜಿ ಹಾಗೂ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಎಲ್ಲರೂ ಮುಂದಿನನಿಂದ ಪುಷ್ಪಾರ್ಚನೆ ಮಾಡಬೇಕು ಹುಕ್ಕೇರಿ ಅಧಿಕಾರಿಗಳು ಹಿಂದಿನಿಂದ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಶಾಲೆಯ ಮಕ್ಕಳಿಂದ ರಾಷ್ಟ್ರಗೀತೆ ಹಾಡಿದರು ನಾಡಗೀತೆ ಹಾಡಬೇಕಿತ್ತು ಆದರೆ ನಾಡಗೀತೆಗೆ ಮರೆತು ತಾಯಿ ಭುವನೇಶ್ವರಿಗೆ ಅ ಗೌರವ ತೋರಿದರು.
ಹಾಗಾದರೆ ಕೆಲವು ಕನ್ನಡ ಪರ ಸಂಘಟನೆಗಳು ಆಟ ಕುಂಟು ಲೆಕ್ಕಕ್ಕಿಲ್ಲ ದಂತಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಕೂಡ ಹಳದಿ ಕೆಂಪು ಮಾಯವಾಗಿದೆ ? ಕಿತ್ತೂರು ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಹಾಗೂ ಯಾವ ಸಾಹಿತಿ ಅಥವಾ ಜ್ಞಾನಪೀಠ ಪುರಸ್ಕೃತ ಚಿತ್ರಗಳು ಕೂಡ ಇಲ್ಲ ಹುಕ್ಕೇರಿ ನಗರದಲ್ಲಿ ರಾಜ್ಯದ್ವಜ ಕಾಣಲಿಲ್ಲ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನೋಡಿದರೆ ರಾಜ್ಯೋತ್ಸವ ರಾರಾಜಿಸುತ್ತಿತು. ತಾಲೂಕ ಅಧಿಕಾರಿಗಳು ಕನ್ನಡ ರಾಜ್ಯೋತ್ಸವ ನೆಪಕ್ಕೆ ಮಾತ್ರ ಆಚರಿಸಿದರಾ ಹಾಗೂ ಇನ್ನುಳಿದ ಕೆಲವು ಅಧಿಕಾರಿಗಳು ಗೈರಾಗಿದ್ದರು ಇಂತಹ ಅಧಿಕಾರಿಗಳು ಬೇಕಾ ? ಇನ್ನು ಕನ್ನಡಪರ ಸಂಘಟನೆಗಳು ರಾಜ್ಯೋತ್ಸವಕ್ಕೆ ತಯಾರಿ ಮಾಡುತ್ತಿದ್ದಾರೆ ಅವರು ಯಾವ ರೀತಿ ಮಾಡುತ್ತಾರೆ ಎಂಬುವುದು ಕಾದ ನೋಡಬೇಕು ಹುಕ್ಕೇರಿ ತಾಲೂಕ್ ಅಧಿಕಾರಿಗಳು ಇದಕ್ಕೆ ನೇರ ಕಾರಣ ತಾಲೂಕ್ ದಂಡಾಧಿಕಾರಿಗಳು ಇವರ ಮೇಲೆ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕು.ತನಿಖೆ ಆಗುತ್ತಾ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 