ಜೂಲೈ 12 ರಂದು ವಡಕರಾಯ ದೇವಸ್ಥಾನದಲ್ಲಿ ಪವಮಾನ ಸೂಕ್ತ ಹೋಮ
Pavamana Homa at Vadakaraya Temple on July 12
ಕೊಪ್ಪಳ, 11- ನಗರದ ಹುಲಿಕೆರೆ ರಸ್ತೆ ಸಿರಸಪ್ಪಯ್ಯನ ಓಣಿ ಪ್ರಸಿದ್ಧ ಶ್ರೀ ವಡಕರಾಯ ದೇವಸ್ಥಾನದಲ್ಲಿ ಇಂದು ಜೂಲೈ 12 ರಂದು ಶನಿವಾರ ಪವಮಾನ ಸೂಕ್ತ ಹೋಮ ಜರುಗಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ದೇವಸ್ಥಾನ ಭಕ್ತಮಂಡಳಿ ಆಷಾಢಮಾಸ ಕೃಷ್ಣಪಕ್ಷ ದ್ವಿತೀಯ ಜೂಲೈ 12 ಶನಿವಾರ ವಿವಿಧ ದಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 6-00ಕ್ಕೆ ಶ್ರೀ ವಡಕರಾಯನ ಸ್ವಾಮಿಯ ಅಭಿಷೇಕ ನಂತರ ಮುಂಜಾನೆ 9-30ಕ್ಕೆ ಪವಮಾನ ಸೂಕ್ತ ಹೋಮ , 11-30ಕ್ಕೆ ವಾಯು ಸ್ತುತಿ ಸ್ತೋತ್ರ ಪಠಣ ನಂತರ ಮಧ್ಯಾಹ್ನ 12-30 ಕ್ಕೆ ಅತಿಥಿಗಳು ಮತ್ತು ಭಕ್ತಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು, ನಂತರ ಮಧ್ಯಾಹ್ನ 1-30ಕ್ಕೆ ಅನ್ನಸಂತರೆ್ಣ ನಡೆಯುವುದು. ಮಧ್ಯಾಹ್ನ 4-00 ಗಂಟೆಗೆ ಭಜನಾ ಕಾರ್ಯಕ್ರಮಗಳ ಜರುಗಲಿವೆ .
ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ವಡಕರಾಯನ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಲಿ ಪ್ರಕಟಣೆಯಲ್ಲಿ ಕೋರಿದೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 