ಲೋಕದರ್ಶನ
ವರದಿ
ಶಿಗ್ಗಾವಿ 31: ಉಕ್ಕಿನ ಮನುಷ್ಯನೇಂದೇ ಖ್ಯಾತ ನಾಮ ಪಡೆದ ಸದರ್ಾರ್
ವಲ್ಲಭಭಾಯಿ ಪಟೇಲರು ದೇಶದ ಪ್ರಥಮ ಗೃಹ
ಸಚಿವರಾಗಿ ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ
ಸುಭದ್ರ ಭಾರತವನ್ನು ಕಟ್ಟಲು ಶ್ರಮಿಸಿದ ಮಹಾ ಛೇತನರಾಗಿದ್ದರು ಎಂದು
ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಸೊಗಲದ
ಹೇಳಿದರು.
ತಾಲೂಕಿನ
ಬಂಕಾಪುರ ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಸದರ್ಾರ್ ವಲ್ಲಭಭಾಯಿ ಪಟೇಲ ರವರ 143 ನೇ
ಜನ್ಮದಿನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ
ಸಲ್ಲಿಸಿ ಮಾತನಾಡಿದ ಅವರು ಸಮಗ್ರ ಭಾರತದ
ಶಿಲ್ಪಿ ಪಟೇಲರು ಮಹಾನ ದೇಶ ಭಕ್ತರಾಗಿದ್ದರು.
ಮಹಾತ್ಮ ಗಾಂಧಿಜಿಯವರ ಅಹಿಂಸಾ ಮಾರ್ಗದ ಅನೂಯಾಯಿಗಳಾದ ಅವರು ರೈತರ ಕಲ್ಯಾಣಕ್ಕಾಗಿ
ಹೋರಾಡಿದವರಾಗಿದ್ದರು ಎಂದು ಹೇಳಿದರು.
ಗ್ರಂಥ ಪಾಲಕರಾದ ಕೆ.ಪಿ.ಬೆಣಗೇರಿ
ಮಾತನಾಢಿ ಹರಿದು ಹಂಚಿ ಹೋಗಿದ್ದ ಭಾರತವನ್ನು
ಸರಳ ಸಜ್ಜನಿಕೆ ದಿಟ್ಟತನದಿಂದ ಒಗ್ಗೂಡಿಸಿ ಸದೃಡ ಭಾರತ ದೇಶದ
ನಿಮರ್ಾಣಕ್ಕೆ ಹೋರಾಡಿದ ಏಕತೆಯ ಸರದಾರ ವಲ್ಲಭಭಾಯಿ ಪಟೇಲರ ವಿಶ್ವರ ಅತಿ ಎತ್ತರದ ಪ್ರತಿಮೆಯನ್ನು
ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರು ಇಂದು ಗುಜರಾತನಲ್ಲಿ ಲೋಕಾರ್ಪಣೆ
ಗೊಳಿಸುತ್ತಿರುವದು ಪಟೇಲರಿಗೆ ಸಂದ ಗೌರವದ ಸೂಚಕವಾಗಿದೆ
ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ವಿದ್ಯಾಥರ್ಿ/ವಿದ್ಯಾಥರ್ಿನಿಯರಿಗೆ ಏಕತಾ ಹಾಗು ಸದ್ಭಾವನಾ
ಪ್ರಮಾಣ ವಚನವನ್ನು ಪ್ರೋ.ವಿಜಯ್ ಗುಡಗೇರಿ
ಭೋದಿಸಿದರು.
ಪ್ರೋ.ಉಮೇಶ ಕರ್ಜಗಿ,
ಎಂ.ಎನ್.ನಾಯಕ, ಚಂದ್ರಕಾಂತ
ಚಿಕ್ಕೋಡಿಕರ್, ಬಸವರಾಜ ಪೂಜಾರ, ಮುರಗೇಶ ಮಹಂತಿನಮಠ, ಶೋಭಾಶಿಗ್ಗಾವಿ, ಭಾಷ್ಕರ
ಕುಲಕಣರ್ೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.