ಆಂಜನೇಯ ನಗರ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
Independence Day at Anjaneya Nagar School
ಲೋಕದರ್ಶನ ವರದಿ
ಬೆಳಗಾವಿ 18 : ಆಗಸ್ಟ್ 15 2026 ರಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಂಜನೇಯ ನಗರ ಬೆಳಗಾವಿ ಇಲ್ಲಿ ರೊಟರಿ ಕ್ಲಬ್ ಆಪ್ ಸನ್ ರೈಸ್ ಬೆಳಗಾವಿ ಇವರ ಸಹಯೋಗದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಧಾನ ಗುರುಗಳಾದ ಶಿವಾನಂದ ರೊಡಬಸಣ್ಣವರ. ಧ್ವಜಾರೋಹಣ ಮಾಡಿದರು. ಶಿಕ್ಷಕಿಯಾದ ಸುನಿತಾ ಪೂಜಾರ ನಿರೂಪಿಸಿದರು. ಭಾರತಿ ಅವ್ವಕ್ಕನವರ ಸ್ವಾಗತಿಸಿ ಪ್ರಸ್ತಾವಕ ಭಾಷಣ ಮಾಡಿದರು. ನಿರ್ಮಲಾ ಹಿರೇಮಠ ವಂದಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಶೈಲಾ ಧನ್ನೂರ್, ರೋಟರಿ ಕ್ಲಬ್ ನ ಅಧ್ಯಕ್ಷರಾದ ಆನಂದ ಬನಗಾರ, ಕಾರ್ಯದರ್ಶಿಯಾದ ಚಿತ್ರಾ ಸುಜಿತ್, ನಿಕಟ ಪೂರ್ವ ಕಾರ್ಯದರ್ಶಿಯಾದ ಸುಜಿತ್ ಸುನಿಲ್ ಮೂಗಿ, ಶ್ರೀದೇವಿ ನರಗುಂದ, ನಾರಾಯಣ ಹೊಸಮನಿ, ಎಸ್‌ಡಿಎಂಸಿ ಸದಸ್ಯರು ಪಾಲಕರು ಪೋಷಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 