ಸಚಿವರಿಗೆ ಪಿಯುಸಿ ಫಲಿತಾಂಶ ವರದಿ ಸಲ್ಲಿಕೆ
PUC result report submitted to the minister
ಲೋಕದರ್ಶನ ವರದಿ
ಯಮಕನಮರಡಿ 15: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ 2025-26 ನೇ ಸಾಲಿನ ಸಾಧಿಸಿದ ಫಲಿತಾಂಶದ ವಿವರವನ್ನು ಕಾಲೇಜಿ ಅಭಿವೃದ್ಧಿ ಸಮೀತಿ ಅಧ್ಯಕ್ಷರು, ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ ಜಾರಕೀಹೊಳಿ ರವರಿಗೆ ಭೇಟಿಯಾಗಿ ಸಲ್ಲಿಸಲಾಯಿತು.
ಕಾಲೇಜು ಪ್ರಸಕ್ತ ವರ್ಷದಲ್ಲಿ 98ಅ ಪ್ರತಿಶಯ ಫಲಿತಾಂಶ ದಾಖಲಿಸಿದ ವಿವರವನ್ನು ಪ್ರಾಚಾರ್ಯರು ಸಚಿವರಿಗೆ ವಿವರಿಸಿದರು. ಸದರಿ ಫಲಿತಾಂಶವನ್ನು ಕಂಡು ಸಚಿವರು ಬಹಳಷ್ಟು ಹರ್ಷ ವ್ಯಕ್ತಪಡಿಸಿ ಇದೇ ರೀತಿ ಫಲಿತಾಂಶ ಬರುವ ವರ್ಷಗಳಲ್ಲಿಯೂ ಕೂಡಾ ಬರಬೇಕು ಇನ್ನೂ ಉನ್ನತ ಮಟ್ಟದ ಸಾಧನೆ ನಮ್ಮ ಕಾಲೇಜಿನಿಂದ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮೀತಿ ಉಪಾಧ್ಯಕ್ಷರಾದ ವೀರಣ್ಣ ಬಿಸಿರೊಟ್ಟಿ ಸದಸ್ಯರಾದ ಸಿದ್ದಪ್ಪ ಶಿಳ್ಳಿ ಪ್ರಾಚಾರ್ಯ ಎಸ್.ಎ ರಾಮನಕಟ್ಟಿ ಉಪನ್ಯಾಸಕ ಎ.ಎ.ಕಿವಂಡಾ ಹಾಗೂ ಎಸ್.ಆರ್.ತಬರಿ ಹಾಜರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 