ಅಂಗಾಂಗ ದಾನ:ಕುಟುಂಬದವರಿಗೆಗೌರವ ಸನ್ಮಾನ

ಅಂಗಾಂಗ ದಾನ:ಕುಟುಂಬದವರಿಗೆಗೌರವ ಸನ್ಮಾನ Organ donation: A tribute to the family Organ donation: A Felicitation to the family

ಬಳ್ಳಾರಿ 16: ಸಂಡೂರುತಾಲ್ಲೂಕಿನ ದರೋಜಿ ಗ್ರಾಮದ ಕೃಷ್ಣ. ವಿ (35 ವರ್ಷ) ಅವರು ಇತ್ತೀಚೆಗೆ ಆಕಸ್ಮಿಕ ರಸ್ತೆಅಪಘಾತ ಸಂಭವಿಸಿ ಮೆದುಳು ನಿಷ್ಕ್ರಿಯಗೊಂಡು ಮರಣ ಹೊಂದಿದ್ದರು.ಕುಟುಂಬದವರು ಮೃತ ಕೃಷ್ಣನ ಅಂಗಾಂಗಗಳಾದ ಯಕೃತ್ ಶ್ವಾಸಕೋಶ, ಮೂತ್ರ ಪಿಂಡ ಮತ್ತು ಕಣ್ಣುಗಳು ದಾನ ಮಾಡಿಇನ್ನೊಬ್ಬರಜೀವ ಉಳಿವಿಗೆ ಸಾರ್ಥಕತೆ ಮೆರೆದಿದ್ದಾರೆ. 

ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ79ನೇ ಸ್ವಾತಂತ್ರ ದಿನಾಚರಣೆಕಾರ್ಯಕ್ರಮದಲ್ಲಿಪೌರಾಡಳಿತ ಮತ್ತು ಹಜ್ ಸಚಿವರಹೀಂಖಾನ್‌ಅವರುಕೃಷ್ಣ.ವಿಅವರತಂದೆಯಾದಟಿ. ವೆಂಕಟೇಶ್ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು. 

ಈ ವೇಳೆ ಸಂಸದಈ.ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ, ಡಾ.ಬಾಬು ಜಗಜೀವನರಾಮ್‌ಚರ್ಮಕೈಗಾರಿಕಾಅಭಿವೃದ್ಧಿ ನಿಗಮದಅಧ್ಯಕ್ಷ ಮುಂಡರಗಿ ನಾಗರಾಜ್, ಮಹಾನಗರ ಪಾಲಿಕೆಯಮೇಯರ್‌ಮುಲ್ಲಂಗಿ ನಂದೀಶ್, ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷಕೆ.ಇ.ಚಿದಾನಂದಪ್ಪ, ಬಳ್ಳಾರಿ ವಲಯ ಪೊಲೀಸ್ ಮಹಾನೀರಿಕ್ಷಕರಾದ ವರ್ತಿಕಕಟಿಯಾರ್, ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಶೋಭಾರಾಣಿವಿ.ಜೆ., ಜಿಲ್ಲಾ ಪಂಚಾಯತ್‌ಸಿಇಒ ಮಹಮ್ಮದ್‌ಹ್ಯಾರೀಸ್ ಸುಮೈರ್, ಉಪ ಅರಣ್ಯ ಸಂರಕ್ಷಣಾಧಿಕಾರಿಡಾ.ಕೆ.ಎನ್‌.ಬಸವರಾಜ, ಅಪರಜಿಲ್ಲಾಧಿಕಾರಿ ಮಹಮ್ಮದ್‌ಝಬೇರ್, ಸಹಾಯಕಆಯುಕ್ತ ಪಿ.ಪ್ರಮೋದ್ ಸೇರಿದಂತೆಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ.ಯಲ್ಲಾರಮೇಶ್ ಬಾಬು, ಜಿಲ್ಲಾ ಆಶ್ರೀತ ರೋಗಗಳ ನಿಯಂತ್ರಾಧಿಕಾರಿಡಾ.ಆರ್‌.ಅಬ್ದುಲ್ಲಾಹಾಗೂ ಇನ್ನೀತರರುಇದ್ದರು. 

ಆಯ್ಕೆಯಾದ ಪುಸ್ತಕ ಮತ್ತು ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನ 

ಬಳ್ಳಾರಿ 16: 2022ನೇ ಸಾಲಿನಲ್ಲಿ ಮುದ್ರಣವಾಗಿ ಪ್ರಕಟಗೊಂಡುರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸ್ವೀಕರಿಸಿದ ಪುಸ್ತಕಗಳನ್ನು ಆಯ್ಕೆ ಸಮಿತಿಯು ಆಯ್ಕೆ ಪ್ರಕ್ರಿಯೆಪೂರ್ಣಗೊಳಿಸಿದ್ದು, ಆಯ್ಕೆಯಾದ ಹಾಗೂ ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನವನ್ನು ಡಾ.ವಿಷ್ಣುವರ್ಧನ ಸ್ಪರ್ಧಾತ್ಮಕ ಪರೀಕ್ಷೇಗಳ ಅಧ್ಯಯನ ಕೇಂದ್ರ, ಎಂ.ಸಿ ಬಡಾವಣೆ, (ಡಾ.ಬಾಲಗಂಗಾಧರನಾಥ ಸ್ವಾಮಿಜಿ ಮಲ್ಟಿಸ್ಪೆಶಾಲಿಟಿಆಸ್ಪತೆ ಹತ್ತಿರ) ವಿಜಯನಗರ ಬೆಂಗಳೂರು-560040 ಇಲ್ಲಿ ಏರಿ​‍್ಡಸಲಾಗಿದೆ. 

ಪ್ರದರ್ಶನವುಆಗಸ್ಟ್‌20ರಿಂದ 22ವರೆಗೆ (ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ) ಪ್ರದರ್ಶಿಸಲಾಗುತ್ತದೆ. 

ಆಯ್ಕೆಯಾದ ಪುಸ್ತಕಗಳ ತಾತ್ಕಾಲಿಕ ಪಟ್ಟಿಯನ್ನುಜಿಲ್ಲಾ, ನಗರಕೇಂದ್ರ ಗ್ರಂಥಾಲಯಗಳ ಕಚೇರಿಗಳಲ್ಲಿ ಮತ್ತುಇಲಾಖೆಯಅಧಿಕೃತ ವೆಬ್ ಸೈಟ್‌ಜಠಿಟ.ಞಚಿಡಿಟಿಚಿಣಚಿಞಚಿ.ರಠ.ಟಿ ನಲ್ಲಿಯೂ ಪ್ರಕಟಿಸಲಾಗುತ್ತದೆ. 

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದಆಯ್ಕೆಗಾಗಿ ಸಲ್ಲಿಸಿದ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್‌30ರಸಂಜೆ 5.30 ರೊಳಗಾಗಿ ಅಯುಕ್ತರು, ಸಾರ್ವಜನಿಕಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಲಿಖಿತವಾಗಿ ಮನವಿಗಳನ್ನು ಸಲ್ಲಿಸಬಹುದು. 

ನಂತರ ಬಂದ ಮನವಿಗಳನ್ನು ಯಾವುದೇಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.08392-274113 ಗೆ ಸಂಪರ್ಕಿಸಬಹುದುಎಂದು ಬಳ್ಳಾರಿ ನಗರಕೇಂದ್ರಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.