ಮಾಸ್ಕೋ, ಏ 10,ತೈಲ ಉತ್ಪಾದನೆ ಮಿತಗೊಳಿಸುವ ತೈಲ ರಫ್ತು ರಾಷ್ಟ್ರಗಳ ಸಂಘಟನೆ ಮಾತುಕತೆಗಳು ಅಂತ್ಯವಾಗಿದ್ದು ಶುಕ್ರವಾರ ಚರ್ಚೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ಅಂತ್ಯವಾಗಿದೆ. ಶುಕ್ರವಾರ ಚರ್ಚೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದ್ದು ಒಪ್ಪಂದ ಅಂತಿಮವಾಗಿದೆಯೇ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ.ಶುಕ್ರವಾರ ಮಾತುಕತೆ ಮುಂದುವರಿಯಲಿದೆ ಎಂದಷ್ಟೇ ಮೂಲಗಳು ದೃಢಪಡಿಸಿವೆ.