ಗಾಳಿ ಇಲ್ಲ ಮಳೆ ಇಲ್ಲ ಮರ ಬಿತ್ತು
No wind, no rain, no tree fell
ಬಳ್ಳಾರಿ 06: ಜೋರಾದ ಮಳೆ ಗಾಳಿ ಇಲ್ಲದಿದ್ದರೂ ನಗರದ ಹಳೇ ತಹಶಿಲ್ದಾರರ ಕಚೇರಿ ಆವರಣದೊಳಗಿದ್ದ ಮರವೊಂದು ಇಂದು ಅಕಸ್ಮಿಕವಾಗಿ ಬಿದ್ದಿತು. ಇದರಿಂದ ಯಾವುದೇ ತರಹದ ಹಾನಿಯಾಗಿಲ್ಲ.ಅಲ್ಲಿಯೇ ಅನೇಕ ಜನ ಟೀ ಕುಡಿಯುತ್ತಿದ್ದರು. ಅನತಿದೂರದಲ್ಲಿನ ಮರ ಬೀಳುತ್ತಿದ್ದುದನ್ನು ಕಂಡು ಬೆರಗಾದರು. ಆದರೆ ಯಾರಿಗೂ ತೊಂದರೆಯಾಗಲಿಲ್ಲ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬದ ವೈರ್ ಗಳು ಕಿತ್ತು ಕೊಂಡು ಹೋದವುಘಟನೆ ಬಳಿಕ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವು ಗೊಳಿಸುವ ಕಾರ್ಯ ನಡೆಸಿದರು ವಾಹನ ಸಂಚಾರಕ್ಕೆ ಅಲ್ಪ ಕಾಲ ಅಡಚಣೆ ಉಂಟಾಗಿತ್ತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 