ನೂತನ ವೃಷಬೇಂದ್ರ ಹೋಂಡಾ ಶೋರೂಮ್ ಕಾರ್ಯಾರಂಭ
New Vrishabendra Honda showroom inaugurated
ನೇಸರಗಿ 16 : ಇಲ್ಲಿನ ನೇಸರಗಿ ಅರ್ಬನ್ ಬ್ಯಾಂಕ ಹತ್ತಿರ ನೂತನ ಹೋಂಡಾ ದ್ವಿಚಕ್ರ ವಾಹನ ಮಾರಾಟ ಮತ್ತು ಸರ್ವಿಸಿಂಗ ಸೆಂಟರ ಕೇಂದ್ರವಾದ ವೃಷಬೇಂದ್ರ ಹೋಂಡಾ ಶೋರೂಮ ಉದ್ಘಾಟನೆಯು ರವಿವಾರದಂದು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅಡಿವಪ್ಪ ಮಾಳಣ್ಣವರ, ಮಾಲೀಕರಾದ ನವೀನ ಬೆಂಡಿಗೇರಿ, ಪವನ ಬೆಂಡಿಗೇರಿ, ಅಶೋಕ ಹತ್ತರಗಿ, ಮಂಜುನಾಥ ಹುಲಮನಿ, ಮಲ್ಲಿಕಾರ್ಜುನ ಕಲ್ಲೋಳಿ, ಶೀತಲಕುಮಾರ ಕಾಡಣ್ಣವರ, ವಿಶ್ವನಾಥ ಕೂಲಿನವರ, ಜಗದೀಶ ಗೆಜ್ಜಿ, ಮಹಾಂತೇಶ ಸತ್ತಿಗೇರಿ, ರಾಯನಗೌಡ ಪಾಟೀಲ, ಶ್ರೀಕಾಂತ ತರಗಾರ ಸೇರಿದಂತೆ ಗ್ರಾಮದ ಅನೇಕರು ಬೇಟಿ ನೀಡಿ ನೂತನ ಶೋರೂಮ ಗೆ ಶುಭ ಕೋರಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 