ಪೇಟೆ.ಬಸವೇಶ್ವರ.ಸೌಹಾರ್ದ.ಸಹಕಾರಿ.ಸಂಘಕ್ಕೆ.70.44ಲಕ್ಷ.ನಿವ್ವಳ.ಲಾಭ
Net profit of Rs. 70.44 lakhs for Pete Basaveshwara Souharda Sahakari Sangha
ಕಂಪ್ಲಿ24 ಶ್ರೀಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು 70ಲಕ್ಷ 44ಸಾವಿರ 5ನೂರು ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್ ಹೇಳಿದರು ಪಟ್ಟಣದ ರಾಘವೆಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ರವಿವಾರ 2024-25ನೇ ಸಾಲಿನ 3ನೇ ವಾರ್ಷಿಕ ಮಹಾಜನ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಸಂಘವು ಸರ್ವಸದಸ್ಯರ ಸಹಕಾರದಿಂದ ಅಭಿವೃದ್ದಿಯಾಗುತ್ತಲಿದೆ ಸಂಘವು 1905 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 2 ಕೋಟಿ 10ಲಕ್ಷ 32ಸಾವಿರ 800ರೂಪಾಯಿ ಶೇರು ಬಂಡವಾಳ ಇದೆ.
ಮತ್ತು 12ಕೋಟಿ 86ಲಕ್ಷ 48 ಸಾವಿರ ರೂಪಾಯಿ ಠೇವಣಿ ಸಂಗ್ರಹಿಸಿದೆ. ದುಡಿಯುವ ಬಂಡವಳ 15ಕೋಟಿ22ಲಕ್ಷ 43ಸಾವಿರ ರೂಪಾಯಿ ಇರುತ್ತದೆ.ಹಿರಿಯನಾಗರೀಕರಿಗೆ ಹಾಗೂ ವಿಕಲಚೇತನರಿಗೆ 0.5ರಷ್ಟು ಅಧಿಕ ಬಡ್ಡಿ ಸಿಗಲಿದೆ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಾ.ಆಶೋಕ.ಬಿ.ಹಂದ್ರಾಳ ನಿದೇಶಕರಾದ ಕರಿಬಸವನಗೌಡ ಕೆ.ರಮೇಶರೆಡ್ಡಿ ವೀರೇಶತಾಂಡೂರು ಕಟ್ಟೆ.ವೆಂಕಟೇಶ ಕೃಷ್ಣ.ಎಸ್.ಪೋಳ್. ಜೀವೀರಭದಪ್ರ್ರ ಜಿ.ಮನೋಜ್‌ರಾಯ್ಕರ್.ಕೆ.ಎಂ.ಅನಿತಾ ಸುಧಾಕರ.ಸಂಧ್ಯಾಶ್ರೀಸತೀಶ್‌ಭತ್ತದ.ಮಾನಸಬೇರಿ್ಗ.ಸಂತೋಷಕುಮಾರ್ ಪ್ರತುಷ.ವೈ.ರವಿಶಂಕರ್ ಹೆಚ್.ಎಂ.ಕುಮಾರಸ್ವಾಮಿ ಟಿ.ಶಂಕರ್ ಪಿ.ಜಿಂದಾವಲಿ ಎನ್ ನಾಗಪ್ಪ ಮುಖ್ಯ ಕಾರ್ಯನಿರ್ವಾಹಕ ಕೆ.ಎಂ.ಕೃತಿಕ್ ಸಲಹೆಗಾರರಾದ ಸತೀಶ ಭತ್ತದ್ ಕೆ.ಎಂ.ಸುಧಕರ್ ಸ್ವಾಮಿ ಬಿ.ಸಂತೋಷಕುಮಾರ್ ವೈ.ರವಿ.ಶಂಕರ್ ಸೇರಿದಂತೆ ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 