ನೀಲಮ್ಮ ಮಲ್ಲಪ್ಪ ಭಜಂತ್ರಿ ನಿಧನ
Neelamma Mallappa Bhajantri passes away
ಲೋಕದರ್ಶನ ವರದಿ
ನೀಲಮ್ಮ ಮಲ್ಲಪ್ಪ ಭಜಂತ್ರಿ ನಿಧನ
ಬೆಳಗಾವಿ 03; ಮಹಾಂತೇಶ ನಗರದ ನಿವಾಸಿ ನೀಲಮ್ಮ ಮಲ್ಲಪ್ಪ ಭಜಂತ್ರಿ (78) ಇವರು ವಯೋ ಸಹಜ ಕಾಯಿಲೆಯಿಂದ ಇಂದು ಬೆಳಗಿನ ಜಾವ 6:00ಗೆ ನಿಧನರಾಗಿರುತ್ತಾರೆ.
ಇವರು ಹಿಂದೆ ಪತಿ ಹಾಗೂ ಮಾಜಿನಗರ ಸೇವಕ ಜಗದೀಶ್ ಚಿಮ್ಮಲಗಿ ಸೇರಿದಂತೆ ಮೂರು ಗಂಡು ಮಕ್ಕಳು ಮತ್ತು ಸೊಸೆಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 