ಕರ್ನಾಟಕ ಮುಸ್ಲಿಂ ಯುನಿಟಿಗೆ ಜಿಲ್ಲಾ ವಕ್ತಾರ ನಜೀರ್ ಮುದಗಲ್ ನೇಮಕ
Nazir Mudgal appointed as district spokesperson for Karnataka Muslim Unity
ಕೊಪ್ಪಳ 18 : ಕರ್ನಾಟಕ ಮುಸ್ಲಿಂ ಯುನಿಟಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಯುನಿಟಿಯ ಜಿಲ್ಲಾ ವಕ್ತಾರ ರಾಗಿ ಸಮಾಜದ ಯುವ ನಾಯಕ ನಜೀರ್ ಅಹ್ಮದ್ ಮುದುಗಲ್ ನೇಮಕಗೊಂಡಿದ್ದಾರೆ ಕೊಪ್ಪಳನಗರದ ಪ್ರವಾಸಿ ಮಂದಿರ ದಲ್ಲಿ. ಕರ್ನಾಟಕ ಮುಸ್ಲಿಂ ಯುನಿಟಿ ( ರಿ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ. ಮೊಹಮ್ಮದ್ ಜೀಲಾನ ಕಿಲ್ಲೇದಾರರವರ ಅಧ್ಷತೆಯಲ್ಲಿ ಜಿಲ್ಲಾ ಸಮಿತಿಯ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ( ರಿ) ಕೊಪ್ಪಳ ಜಿಲ್ಲಾ ಸಮಿತಿಗೆ ವಕ್ತಾರರನ್ನಾಗಿ ನಜೀರ್ ಅಹ್ಮದ್ ಮುದಗಲ್ ರವರನ್ನು ಆಯ್ಕೆ ಮಾಡಲಾಯಿತು ,ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಸಮಿತಿಗಳನ್ನು ತ್ವರಿತವಾಗಿ ರಚನೆ ಮಾಡುವಂತೆ ಹಾಗೂ ಜಿಲ್ಲಾ ಮತ್ತು ತಾಲೂಕುಗಳ ಮಹಿಳಾ ಘಟಕ ಹಾಗೂ ಜಿಲ್ಲಾ ಮತ್ತು ಎಲ್ಲ ತಾಲೂಕುಗಳ ಯುವ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಸಭೆಯಲ್ಲಿ ತಿರ್ಮಾಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ. ಮೊಹಮ್ಮದ್ ಜೀಲಾನ ಕಿಲ್ಲೇದಾರ, ಜಿಲ್ಲಾ ಉಪಾಧ್ಯಕ್ಷರಾದ ಸೀರಾಜುದ್ದೀನ ಮನಿಯಾರ್ ಜಿಲ್ಲಾ ಕಾರ್ಯದರ್ಶಿಗಳಾದ ಮುಸ್ತಫಾ ಕುದರಿಮೋತಿ ಸದಸ್ಯರಾದ ಆಶಿಫ್ ಕರ್ಕಿಹಳ್ಳಿ. ಗಫಾರ್ ದಿಡ್ಡಿ ಮತ್ತು ಅಜೀಜ್ ಮಾನ್ವಿಕರ್, ಸೈಯದ್ ನಾಸೀರ್ ಹುಸೇನಿ ಕೊಪ್ಪಳ ತಾಲೂಕಾ ಅಧ್ಯಕರಾದ ಫಕ್ರುಸಾಬ್ ನದಾಫ್ ತಾಲೂಕಾ ಕಾರ್ಯದರ್ಶಿಯಾದ ಹಜರತ್‌ಅಲಿ ಮುಜಾವರ್ ಸಂಘಟನಾ ಕಾರ್ಯದರ್ಶಿಯಾದ ಖಾಸಿಂಸಾಬ ಹಲಗೇರಿ ಹಾಗೂ ಕಾರಟಗಿ ತಾಲೂಕ ಅಧ್ಯಕ್ಷರಾದ ಅಮರುಲ್ ಸಾಬ, ಮುಸ್ತಫಾ, ಚಾಂದಪಾಷಾ ಬಸಾಪುರ, ಮುಸ್ತಫಾ ಬಸಾಪುರ, ಸೀರಾಜ್ ಸಾಬ ತಳಕಲ್ಲ, ಲೇಬಗೇರಿ ಜಿಲ್ಲಾ ಪಂಚಾಯತ್ ಘಟಕದ ಅಧ್ಯಕ್ಷರಾದ ಬಾಷಾ ಹಿರೇಮನಿ, ಸಲೀಂ ಕೊತ್ವಾಲ್ ಇತರರು ಉಪಸ್ಥಿತರಿದ್ದು ಸಭೇಯನ್ನು ಯಶಸ್ವಿಗೋಳಿಸಲಾಯಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 