ನವರಾತ್ರಿ: ಮಹಿಳೆಯರ ದೇವಿಯ ಆರಾಧನೆ
Navratri: Worship of the Goddess of Women
ಹಳ್ಳೂರ 26 : ನವರಾತ್ರಿಯ ಆಂಗವಾಗಿ ಗ್ರಾಮದ ಮಹಿಳೆಯರು ದಿನಾಲು ಮುಂಜಾನೆ ನಸುಕಿನ ಜಾವದ ಶುಭ ಸಮಯದಲ್ಲಿ ದಿನಾಲೂ ಬೇರೆ ಬೇರೆ ತರಹದ ಸೀರೆಗಳನ್ನು ಉಟ್ಟುಕೊಂಡು ಆರತಿ ಹಿಡಿದು ಗ್ರಾಮದ ಎಲ್ಲ ದೇವರಿಗೆ ನಮಸ್ಕರಿಸಿ ಹಾಗೂ ಬನ್ನಿ ಮರಕ್ಕೆ ಪೂಜೆ ಯೊಂದಿಗೆ ನೂಲು ಸುತ್ತಿ ಆರತಿ ಬೆಳಗುವ ಮೂಲಕ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು ನಂತರ ಪ್ರದಕ್ಷಣಿ ಹಾಕಿ ಭಕ್ತಿ ಪೂರ್ವಕವಾಗಿ ನಮಸ್ಕರಿಸಿ ದೇವಿಯ ಆರಾಧನೆ ನಡೆಯುತ್ತಿದೆ.
ಇಲ್ಲಿನ ಮಹಿಳೆಯರು ನವೋಲ್ಲಾಸ ಬಣ್ಣ ಬಣ್ಣದ ಉಡುಗೆಗಳಲ್ಲಿ ಸಂಬ್ರಮದ 5 ನೇ ದಿನದಂದು ಹಸಿರು ಸೀರೆ ಉಟ್ಟು ಹಸಿರು ದಿನ ಆಚರಣೆ ಮಾಡಿದರು. ಈ ಸಮಯದಲ್ಲಿ ಕಸ್ತೂರಿ ನಿಡೋಣಿ. ಪೂಜಾ ರಬಕವಿ.ಬೌರವ್ವಾ ಹಡಪದ. ಭಾರತಿ ಮಾವಿನಹೊಂಡ.ಚಿನ್ನವ್ವ ಹಡಪದ. ಸಕ್ಕವ್ವಾ ಗೋಸಬಾಳ. ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 