ಭಾರತದ ಭಾವೈಕ್ಯತೆಗೆ ವಿಶ್ವದ ರಾಷ್ಟöçಗಳು ಮೆಚ್ಚಿ- ಅಪ್ಪಿಕೊಳ್ಳುತ್ತಿವೆ-ಭಿಕ್ಷಾ ವರ್ತಿಮಠ
Nations across the world are admiring and embracing India's spirit of emotional unity — Bhiksha Vart
ರಾಣೆಬೆನ್ನೂರ ೨೪ : ಭಾರತೀಯರ ಸಂಸ್ಕöÈತಿ ಪರಂಪರೆಯಲ್ಲಿ ವೇದ ಇತಿಹಾಸ ಕಾಲಗಳಿಂದಲೂ ಯಾವುದೇ ಜಾತಿ, ಮತ, ಭೇದ, ಭಾವ ಅನುಸರಣೆ ಇರಲಿಲ್ಲ. ಇಂದು ಪ್ರಜ್ಞಾವಂತಿಕೆ ಬೆಳೆದಂತೆ ನಾವೆಲ್ಲರೂ ಭಾರತೀಯರು ಒಂದೇ ಎನ್ನುವ ಭಾವನೆ ಮೂಡಿರುವುದು ರಾಷ್ಟಿöçÃಯ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಪ್ರೊ, ಹೆಚ್. ಎ. ಭಿಕ್ಷಾವರ್ತಿಮಠ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ಹಲಗೇರಿ ರಸ್ತೆ ಬಿ.ಎ. ಜೆ.ಎಸ್.ಎಸ್. ಕಲಾ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ನಡೆದ ರಾಷ್ಟಿöçÃಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾವೈಕ್ಯತೆ ನಮ್ಮ ದಿನನಿತ್ಯದಲ್ಲಿ ಅವಿಭಾಜ್ಯ ಅಂಗವಾಗಬೇಕು. ವಿಶ್ವದ ಎಲ್ಲ ರಾಷ್ಟöçಗಳು ಭಾರತದ ಪ್ರಗತಿ ಅಭಿವೃದ್ಧಿ ಮತ್ತು ವೈಜ್ಞಾನಿಕ ಚಿಂತನೆಯ ದೂರ ದೃಷ್ಟಿ ಮೆಚ್ಚಿಕೊಂಡು ಭಾರತ ಪ್ರಯತ್ನಿಸುತ್ತದೆ ಎಂದರು
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಕಾಲೇಜು ಉಪನ್ಯಾಸಕ ರಾಜೇವ ಕೆ.ಎಂ, ಅವರು ವಿವಿಧತೆಯಲ್ಲಿ ಏಕತೆ ಮತ್ತು ಸಮಾನತೆ ಸಾಧಿಸುವಲ್ಲಿ ದೇಶವು ಅದ್ಭುತ ಸಾಧನೆ ಮಾಡುತ್ತಿದೆ ಅದಕ್ಕೆ ಕಾರಣ ನಮ್ಮೆಲ್ಲರಲ್ಲಿರುವ ಪರಸ್ಪರ ಪ್ರೀತಿ, ವಿಶ್ವಾಸ, ಅಭಿಮಾನ ಬಂದುತ್ವವೇ ಮುಖ್ಯವಾಗಿದೆ ಎಂದರು. ಸದ್ಭಾವನಾ ದಿನಾಚರಣೆ ನಿಮಿತ್ತವಾ ಗಿ ಸಾಮೂಹಿಕವಾಗಿ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಉಪನ್ಯಾಸಕ ಡಾ. ಬಿ. ಯು. ಮಾಳೇನಹಳ್ಳಿ ಅವರು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಡಾ. ಚಂದ್ರಶೇಖರ, ಪ್ರಾಧ್ಯಾಪಕ ಸಂತೋಷ್ ಭಜಂತ್ರಿ, ಡಾ. ಸುನಿಲ್ ಹಿರೇಮನಿ, ಡಾ. ಪುಷ್ಪಾಂಜಲಿ ಕಾಂಬಳೆ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಸಂಭ್ರಮ್ ಕಲಾಲ್ ಸಂಗಡಿಗರು ಪ್ರಾರ್ಥಿಸಿದರು. ಸೌಮ್ಯ ಬಾರ್ಕಿ, ಸ್ವಾಗತಿಸಿ, ಪವಿತ್ರಾ ಸಿದ್ದಣ್ಣನವರ ನಿರೂಪಿಸಿ, ರೇಖಾ ಸುರ್ವೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 