ಚಕ್ರ ಎಸೆತದಲ್ಲಿ ನಬಿಸಾಬ್ ತಂದಿ ರಾಜಾಸಾಬ್ ಮುಲ್ಲಾ ರಾಜ್ಯ ಮಟ್ಟಕ್ಕೆ ಆಯ್ಕೆ

ಚಕ್ರ ಎಸೆತದಲ್ಲಿ ನಬಿಸಾಬ್ ತಂದಿ ರಾಜಾಸಾಬ್  ಮುಲ್ಲಾ ರಾಜ್ಯ ಮಟ್ಟಕ್ಕೆ ಆಯ್ಕೆ   Nabisab Tandi Rajasab Mulla selected for state level in wheel throw

ಕೊಪ್ಪಳ  11: ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಪ್ರೌಢಶಾಲಾಬಾಲಕರ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗ್ಯನಗರ ಪಟ್ಟಣದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ   ನಬಿಸಾಬ್ ತಂದಿ ರಾಜಾಸಾಬ್  ಮುಲ್ಲಾ 10ನೇ ತರಗತಿ ವಿದ್ಯಾರ್ಥಿಯೂ  ಚಕ್ರ ಎಸೆತ ಕ್ರೀಡಾಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.   ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟು ನಬೀಸಾಬ್ ತಂದಿ ರಾಜಾಸಾಬ್ ಮುಲ್ಲಾ ಅವರಿಗೆ ಅಭಿನಂದನೆಗಳು, ಈ ಕ್ರೀಡಾಪಟುವಿನ ಯಶಸ್ವಿಗೆ ಸಹಕರಿಸಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪ್ರಹ್ಲಾದ ಅಗಳಿ. ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ತುಂಬು ಹೃದಯದ ಅಭಿನಂದನೆಗಳನ್ನು ಕ್ರಿಡಾ ಪಟು ನಬೀಸಾಬ್ ತಂದಿ ರಾಜಾಸಾಬ್ ಮುಲ್ಲಾ ಅವರಿಗೆ ತಿಳಿಸಿದ್ದಾರೆ