ಕಾರವಾರ: ಬಿಜೆಪಿ ಸೇರಿದ ಎನ್ಎಸ್ಯುಐ ರಾಜ್ಯ ಸಂಚಾಲಕ ಸಿದ್ದಾರ್ಥ

ಕಾರವಾರ :    ಎನ್ಎಸ್ಯುಐ ರಾಜ್ಯ ಸಂಚಾಲಕ  ಸಿದ್ದಾರ್ಥ ನಾಯ್ಕ, ನಗರ ಸಭೆ ಸದಸ್ಯೆ ಸುಜಾತಾ ತಾಮ್ಸೆ, ನಗರ ಸಭೆಯ ಸ್ವತಂತ್ರ ಸದಸ್ಯೆ  ಮಿನಾಕ್ಷಿ ಕೋಲ್ವೇಕರ ನಗರದ ಭಾರತೀಯ ಜನತಾ ಪಾಟರ್ಿಯ ಕಾಯರ್ಾಲಯದಲ್ಲಿ ರವಿವಾರ  ಬಿಜೆಪಿಗೆ ಸೇರ್ಪಡೆಯಾದರು.  ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾದ  ರೂಪಾಲಿ ಎಸ್ ನಾಯ್ಕ  ನೇತೃತ್ವದಲ್ಲಿ ಭಾರತೀಯ ಜನತಾ ಪಾಟರ್ಿಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಮನೋಜ ಭಟ್, ಮಾಜಿ ಶಾಸಕ ಗಂಗಾಧರ ಭಟ್,ಜಿಲ್ಲಾ ವಕ್ತಾರಾದ  ರಾಜೇಶ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಗಣಪತಿ ಉಳ್ವೇಕರ, ನಯನಾ ನೀಲಾವರ,  ಸುಜಾತಾ ಬಾಂದೇಕರ, ನಿತೀನ್ ಪಿಕಳೆ,  ನಾಗೇಶ ಕುಡರ್ೇಕರ, ಸಂದೇಶ ಶೆಟ್ಟಿ,  ರಾಜೇಶ ಸಿದ್ಧರ,ಹಾಗೂ ನಗರ ಸಭೆ ಸದಸ್ಯರು,ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.