ಎನ್‌. ಎಸ್‌. ಎಸ್‌. ಸ್ವಯಂ ಸೇವಕರಿಗೆ ಅವರ ಗುರುಗಳು ಉತ್ತಮ ಸಂಸ್ಕಾರ ನೀಡಿದ್ದಾರೆ

 ಎನ್‌. ಎಸ್‌. ಎಸ್‌. ಸ್ವಯಂ ಸೇವಕರಿಗೆ ಅವರ ಗುರುಗಳು ಉತ್ತಮ ಸಂಸ್ಕಾರ ನೀಡಿದ್ದಾರೆ N. S. S. Volunteers have been given good education by their teachers

ಗದಗ 12 : ನಗರದಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿನಾಂಕ 11-12-2025 ಗುರುವಾರದಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್‌. ಎಸ್‌. ಎಸ್‌. ಘಟಕ ದವತಿಯಿಂದ ವಾರ್ಷಿಕ ವಿಶೇಷ ಶಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಮೂಲಕ ಶಿಬಿರವನ್ನು ಪೂರ್ಣಗೊಳಿಸಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಂಬಳ ಗ್ರಾಮದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಪಾಟೀಲ ಅವರು ಮಾತನಾಡಿ ಪ್ರಸ್ತುತ ನೆಡೆಯುತ್ತಿರುವ ಸ್ಪರ್ಧಾತ್ಮಕ ಜಗತ್ತಿನ ಕುರಿತು ಮಾತನಾಡಿದರು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೇಗೆ ಓದಬೇಕು ಎಂದು ಮಾತನಾಡಿದರು. ಇನ್ನೊರ್ವ ಅತಿಥಿಗಳಾದ. ವಿಶ್ವನಾಥಬೇಂದ್ರೆ, ಪ್ರಧಾನ ಗುರುಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಹೊಂಬಳ, ಅವರು ಜೀವನದ ಮಾರ್ಗೊಪಾಯಗಳನ್ನು ತಿಳಿಸಿದರು, ಪ್ರಸ್ತುತ ಶಿಕ್ಷಣ ವ್ಯವಸ್ಥೆಗಳ ಕುರಿತು ಮಾತನಾಡಿದರು, ಎನ್‌. ಎಸ್, ಎಸ್‌. ಸ್ವಯಂಸೇವಕರ ಒಳ್ಳೆಯ ಸಂಸ್ಕಾರಗಳನ್ನು ಗುರುತಿಸಿ ಅಭಿನಂಧನೆ ತಿಳಿಸುತ್ತಾ ಹರ್ಷ ವ್ಯಕ್ತಪಡಿಸಿದರು ಮತ್ತು ಎನ್‌. ಎಸ್‌. ಎಸ್‌. ಸ್ವಯಂ ಸೇವಕರ ಕಾರ್ಯಗಳನ್ನು ಮೇಚ್ಚಿ ಶ್ಲಾಗಿಸಿದರು.   ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ ಹೊಂಬಳ ಗ್ರಾಮದ ಹಿರಿಯರಾದ ಬಸವರಾಜ ತಿಮ್ಮಗೊಣ್ಣವರ ಅವರು ಮಾತನಾಡಿ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು, ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಕ್ಕಳ ಸಂಸ್ಕೃತಿ ತುಂಬ ಒಳ್ಳೆಯದು ಇದೆ, ಕೆಲಸ ಕಾರ್ಯಗಳಲ್ಲಿ ಮಕ್ಕಳ ಆಸಕ್ತಿ ಚೆನ್ನಾಗಿದೆ, ಹಿರಿಯರಿಗೆ ಗೌರವ ನೀಡುತ್ತಾರೆ, ಅವರ ಎನ್‌. ಎಸ್‌. ಎಸ್‌. ಅಧಿಕಾರಿಗಳುಸ್ವಯಂ ಸೇವಕರಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿದ್ದಾರೆ ಎಂದು ಎನ್‌. ಎಸ್‌. ಎಸ್‌. ಘಟಕ ಹಾಗೂ ಮಹಾವಿದ್ಯಾಲಯದ ಬಗ್ಗೆಸಂತ ಸವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಹಿರಿಯರಾದ ಬಸವರಾಜ ತಿಮ್ಮಗೊಣ್ಣವ, ಹೊಂಬಳ ಗ್ರಾಮದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ  ಮಂಜುನಾಥ ಪಾಟೀಲ, ವಿಶ್ವನಾಥ ಬೇಂದ್ರೆ, ಪ್ರಧಾನ ಗುರುಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಹೊಂಬಳ, ಹೊಂಬಳ ಗ್ರಾಮದ ಎಲ್ಲ ಶಾಲೆಗಳ ಎಸ್‌. ಡಿ. ಎಮ್‌. ಸಿ. ಅಧ್ಯಕ್ಷರು,  ರಫೀಕ್ ದರಗದ್,  ಪಕ್ಕೀರ​‍್ಪ ಹೂಣಸಿಮರದ, ಧನಂಜಯ ಬಾಳಮ್ಮನವರ, ಎಸ್‌. ಡಿ. ಎಮ್‌. ಸಿ. ಅಧ್ಯಕ್ಷರು, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಹೊಂಬಳ,  ಕರಿಯಪ ್ಪಕಾಳಿ, ಆರ್‌. ಆರ್‌. ಗದಗ,  ಹುಸೇನಸಾಬ ಕಣವಿ, ಎಸ್‌. ಡಿ. ಎಮ್‌. ಸಿ. ಅಧ್ಯಕ್ಷರು, ಸರ್ಕಾರಿಉರ್ದುಹಿರಿಯಪ್ರಾಥಮಿಕಶಾಲೆ, ಹೊಂಬಳ, ಶ್ರೀ. ರೇಣುಕಾಗುಡಿಮನಿ, ಎಸ್‌. ಡಿ. ಎಮ್‌. ಸಿ. ಅಧ್ಯಕ್ಷರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಜನತಾ ಪ್ಲಾಟ್,ಹೊಂಬಳ, ಹೊಂಬಳ ಗ್ರಾಮದ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಿಗಳು, ಸಿಬ್ಭಂಧಿಗಳು, ಸದಸ್ಯರು ತನ್ನಿತರೆ ಎಲ್ಲರು, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕರಾದ ಅಪ್ಪಣ್ಣ ಹಡಪದ,. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ. ಆಕಾಶ ಕಳಗಣ್ಣನವರ, ಕುಮಾರ. ಪ್ರಶಾಂತಕಲಬುರ್ಗಿ, , ಸೋಮಶೇಖರ ಕುರಿ,. ಐಶ್ವರ್ಯ ಶಲವಡಿ ಮತ್ತು ಎನ್‌. ಎಸ್‌. ಎಸ್‌. ಸ್ವಯಂ ಸೇವಕರು ಉಪಸ್ಥಿತರಿದ್ದರು, ಮುತ್ತಪ್ಪನೈನಾಪೂರ ಅವರು ನೀರುಪಿಸಿದರು, ಕುಮಾರ. ಶರಣ ಬಸವದಮ್ಮೂರ್ ಅವರು ಸ್ವಾಗತಿಸಿದರು, ಕುಮಾರ. ಮೌಲಾಲಿ ನಧಾಫ್ ಅವರು ಎಲ್ಲರಿಗೂ ವಂಧಿಸಿದರು.