ರಾ್ಯವಣಿಕಿ ಗ್ರಾಮದಲ್ಲಿ ಸಡಗರದಿಂದ ಮೊಹರಂ ಹಬ್ಬ ಆಚರಣೆ
Muharram festival celebrated with fervour in Ravananikhi village
ರಾ್ಯವಣಿಕಿ ಗ್ರಾಮದಲ್ಲಿ ಸಡಗರದಿಂದ ಮೊಹರಂ ಹಬ್ಬ ಆಚರಣೆ
ಕುಕನೂರು 06: ತಾಲೂಕಿನ ರಾ್ಯವಣಿಕಿ ಗ್ರಾಮದಲ್ಲಿ ಮೊಹರಂ ಹಬ್ಬ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿಗ್ರಾಮದಯುವಕರಾದ ಪ್ರಕಾಶ ಹಾಲಕೇರಿ ಮಾತನಾಡಿ ಭಾವೈಕ್ಯತೆ ಸಾರುವ ಹಬ್ಬವಾದ ಮೊಹರಂ ಹಬ್ಬವನ್ನುಯಾವುದೇಜಾತಿ, ಮತ, ಪಂಥ, ಎನ್ನದೆಎಲ್ಲರೊಡಗೂಡಿಆಚರಣೆ ಮಾಡುತ್ತಿದ್ದು. ಅನೇಕ ವರ್ಷಗಳಿಂದ ಈ ಹಬ್ಬಆಚರಣೆಯನ್ನುಗ್ರಾಮದಲ್ಲಿ ಆಚರಿಸಿಕೊಂಡು ಬರುತ್ತಿದ್ದುಯುವಕರು ವಿಶೇಷವಾಗಿ ಹೆಜ್ಜೆಯನ್ನು ಹಾಕುವುದರ ಮೂಲಕ ಹಬ್ಬಆಚರಣೆಯನ್ನು ನೆರವೇರಿಸಿಕೊಂಡು ಬರುತ್ತಿದ್ದುಗ್ರಾಮದಎಲ್ಲರ ಸಹಕಾರದೊರೆಯುತ್ತಿದ್ದು ಭಾವೈಕ್ಯತೆಯಿಂದ ಹಬ್ಬಆಚರಿಸುತ್ತಿದ್ದೇವೆಎಂದು ಮಾತನಾಡಿದರು.
ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ, ಪೀರಲ ದೇವರದರ್ಶನ ಪಡೆದರು. ಕತಲ್‌ರಾತ್ರಿ ದಿನದಂದು ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯ, ಹರಕೆ ತೀರಿಸಿದರು.ಬೆಳಗ್ಗೆ ದೇವರು ಹೊತ್ತುವರುಅಗ್ನಿಕುಂಡು ತುಳಿದು, ಗ್ರಾಮದಲ್ಲಿ ಸಂಚರಿಸಿದರು.ಗ್ರಾಮದಯುವಕರು ಹೆಜ್ಜೆಕುಣಿತ, ವೇಷಗಾರರಕುಣಿತು ಸಾವಿರಾರು ಮಂದಿ ಗಮನ ಸೆಳೆದವು.ಅತ್ಯಂತ ಸಡಗರ ಸಂಭ್ರಮದಿಂದ ಮೊಹರಂ ಹಬ್ಬಆಚರಣೆಯಾಗಬೇಕಾದರೆಗ್ರಾಮದಗುರುಹಿರಿಯರು ಹಾಗೂ ಯುವಕರ ಸಹಕಾರದಿಂದ ಸಾಧ್ಯವಾಗುತ್ತಿದೆಎಂದು ಹೇಳಿದರು.ಸಂದರ್ಭದಲ್ಲಿ ಪ್ರಕಾಶ್ ಹಾಲಕೇರಿ, ನಾಗರಾಜ ಸಿಪಾಯಿ, ಮಾರುತಿಚಂದದಾಸರ್, ಮಲ್ಲೇಶ್ ಕಪಾಲಿ, ಮುತ್ತುಒಣಗೇರಿ, ಫಕೀರ ಸಾಬ್‌ಕುಕನೂರು, ನಾಗರಾಜ್ ನೋಟಗಾರ, ರಾವಣಕಿ ಗ್ರಾಮದಗುರು ಹಿರಿಯರುಇತರರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 