ಕೊಪ್ಪಳ ಜಿಲ್ಲಾ ಸಮಿತಿ ವಕ್ತಾರರನ್ನಾಗಿ ಮುದಗಲ್ ಆಯ್ಕೆ
Mudagal elected as Koppal district committee spokesperson
ಕೊಪ್ಪಳ ಜಿಲ್ಲಾ ಸಮಿತಿ ವಕ್ತಾರರನ್ನಾಗಿ ಮುದಗಲ್ ಆಯ್ಕೆ
ಹೂವಿನ ಹಡಗಲಿ 16: ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ. ಕರ್ನಾಟಕ ಮುಸ್ಲಿಂ ಯುನಿಟಿ( ರಿ) ಕೊಪ್ಪಳ ಜಿಲ್ಲಾಅಧ್ಯಕ್ಷರಾದ. ಮೊಹಮ್ಮದ್‌ಜೀಲಾನಕಿಲ್ಲೇದಾರರವರಅಧ್ಷತೆಯಲ್ಲಿ ಸಭೆಕರೆಯಲಾಗಿದ್ದು. ಜಿಲ್ಲಾ ಸಮಿತಿಗೆ ವಕ್ತಾರರನ್ನಾಗಿ ನಜೀರ್‌ಅಹ್ಮದ್ ಮುದಗಲ್‌ರವರನ್ನುಆಯ್ಕೆ ಮಾಡಲಾಯಿತು ಹಾಗೂ ಜಿಲ್ಲೆಯಎಲ್ಲಾತಾಲೂಕ ಸಮಿತಿಗಳನ್ನು ತ್ವರಿತವಾಗಿರಚನೆ ಮಾಡುವಂತೆ ಹಾಗೂ ಜಿಲ್ಲಾ ಮತ್ತು ತಾಲೂಕುಗಳ ಮಹಿಳಾ ಘಟಕ ಹಾಗೂ ಜಿಲ್ಲಾ ಮತ್ತುಎಲ್ಲ ತಾಲೂಕುಗಳ ಯುವಘಟಕದ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಸಭೆಯಲ್ಲಿತರ್ಮಾನಿಸಲಾಯಿತು,
ಈ ಸಂರ್ಭದಲ್ಲಿಜಿಲ್ಲಾಅಧ್ಯಕ್ಷರಾದ. ಮೊಹಮ್ಮದ್‌ಜೀಲಾನಕಿಲ್ಲೇದಾರ, ಜಿಲ್ಲಾಉಪಾಧ್ಯಕ್ಷರಾದ ಸೀರಾಜುದ್ದೀನ ಮನಿಯಾರಜಿಲ್ಲಾ ಕರ್ಯರ್ಶಿಗಳಾದ ಮುಸ್ತಫಾಕುದರಿಮೋತಿ ಸದಸ್ಯರಾದ ಆಶಿಫ್ ರ್ಕಿಹಳ್ಳಿ. ಗಫಾರ್ ದಿಡ್ಡಿ ಮತ್ತುಅಜೀಜ್ ಮಾನ್ವಿಕರ್, ಸೈಯದ್ ನಾಸೀರ್ ಹುಸೇನಿ ಕೊಪ್ಪಳ ತಾಲೂಕಾಅಧ್ಯಕರಾದ ಫಕ್ರುಸಾಬ್ ನದಾಫ್‌ತಾಲೂಕಾ ಕರ್ಯರ್ಶೀಯಾದ ಹಜರತ್‌ಅಲಿ ಮುಜಾವರ್ ಸಂಘಟನಾ ಕರ್ಯರ್ಶಿಯಾದ ಖಾಸಿಂಸಾಬ ಹಲಗೇರಿ ಹಾಗೂ ಕಾರಟಗಿತಾಲೂಕಅಧ್ಯಕ್ಷರಾದಅಮರುಲ್ ಸಾಬ, ಮುಸ್ತಫಾ, ಚಾಂದಪಾಷಾ ಬಸಾಪುರ, ಮುಸ್ತಫಾ ಬಸಾಪುರ, ಸೀರಾಜ್ ಸಾಬ ತಳಕಲ್ಲ, ಲೇಬಗೇರಿಜಿಲ್ಲಾ ಪಂಚಾಯತ್‌ಘಟಕದಅಧ್ಯಕ್ಷರಾದ ಬಾಷಾ ಹಿರೇಮನಿ, ಸಲೀಂ ಕೊತ್ವಾಲ್‌ಇತರರು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೋಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 