ದಲಿತ ಸಮೀತಿಗೆ ಮಹಮ್ಮದ ನೇಮಕ
Mohammed appointed to Dalit committee
ಲೋಕದರ್ಶನ ವರದಿ
ಗೋಕಾಕ 21 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಘಟಕ ರಾಜ್ಯ ಘಟಕದ ಸಂಚಾಲಕರನ್ನಾಗಿ ಮಹಮದ್ ರಫೀಕ್ ಬೊಕ್ರೆ ಇವರನ್ನು ಆಯ್ಕೆ ಮಾಡಲಾಗಿದೆ. ಮಹಮದ್ ರಫೀಕ್ ಇವರು ನೇಮಕವಾಘಿದ್ದನ್ನು ತಾಲೂಕಿನ ಮುಖಂಡರು ಹರ್ಷ ವ್ಯಕ್ತಪಡೆಸಿದ್ದಾರೆ. ಮುಖಂಡರಾದ ಬಸವರಾಜ ಕಾಡಾಪುರ , ಕರಬನ್ನವರ , ಅಶೋಕ್ ಮೇಸ್ತ್ರಿ, ರಾಮಣ್ಣ ಈಟಿ, ಸತ್ಯಪ್ಪ ಕರವಾಡೆ, ರಮೇಶ್ ಮಾದರ, ಕಮಲಾ ಕರೆ ಮ್ಮನವರ, ರವಿ ಕಡಕೋಳ, ಪ್ರಕಾಶ ಮೇತ್ರಿ, ಮಾರುತಿ ಹರಿಜನ , ಉತ್ತಮ ಹರಿಜನ ಸೇರಿದಂತೆ ಅನೇಕು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಸಂಚಾಲಕರಾದ ಗುರುಮೂರ್ತಿ ರವರಿಗೆ ಬೆಳಗಾವಿ ಜಿಲ್ಲೆ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 