ನವದೆಹಲಿ, ಮೇ 12, ದೇಶದಲ್ಲಿ ಮಾರಕ ಕೊರೊನಾಸೋಂಕು ಆತಂಕ ಸೃಷ್ಟಿಸಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮೇ.17 ರ ಬಳಿಕ ಲಾಕ್ ಡೌನ್ ವಿಸ್ತರಿಸಬೇಕೇ ಅಥವಾ ಆರ್ಥಿಕತೆ ದೃಷ್ಟಿಯಿಂದ ಮತ್ತಷ್ಟು ಸಡಿಲಿಕೆ ಮಾಡಬೇಕೆ ಎಂb ಮಹತ್ವದ ವಿಚಾರ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಗಂಟೆಗೆ ಭಾಷಣ ಮಾಡಲಿದ್ದಾರೆ ಹೀಗಾಗಿ ಎಲ್ಲರ ಚಿತ್ತ ದೆಹಲಿಯತ್ತನೆಟ್ಟಿದೆ.