ಶ್ರೀಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದಿಂದ ಸಚಿವ ಸತೀಶ ಜಾರಕಿಹೊಳಿ ಯವರಿಗೆ ಸತ್ಕಾರ,

ಶ್ರೀಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದಿಂದ ಸಚಿವ ಸತೀಶ ಜಾರಕಿಹೊಳಿ ಯವರಿಗೆ ಸತ್ಕಾರ,  Minister Satish Jarkiholi was felicitated by Sri Siddeshwara Primary Agricultural Credit Association

ಲೋಕದರ್ಶನ ವರದಿ 

ಉಳ್ಳಾಗಡ್ಡಿ-ಖಾನಾಪೂರ 19:-ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸುಧೀರ ಗಿರಿಗೌಡರ ಹಾಗೂ ಸಂಘದ ನಿದೇಶಕ ಮಂಡಳಿಯವರು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಸಂಘದ ಕಛೇರಿಯಲ್ಲಿ ಸತ್ಕರಿಸುತ್ತಿರುವುದು ಈ ಸಂದಭದಲ್ಲಿ ಕುಶಾಲ ಖೋತ, ಬಸವರಾಜ ರುದ್ರಗೌಡರ, ಬಸವರಾಜ ಗಿರಮಲ್ಲನವರ, ವಸಂತ ತಳವಾರ, ಸದಾಶಿವ ತೇರಣಿ, ಮುಂತಾದವರು ಉಪಸ್ಥಿತರಿದ್ದರು,