ಆಲಮೇಲದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ
Massive protest march in Alamela
ಲೋಕದರ್ಶನ ವರದಿ
ಆಲಮೇಲದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ
ಆಲಮೇಲ; 01 ಸುಪ್ರಿಂಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ,ಆರ್ ಗವಾಯಿಗಳ ಮೇಲೆ ಚಪ್ಪಲಿ ಎಸತಕ್ಕೆ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೋಟ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿದರು ವಕೀಲ ರಾಕೇಶಕಿಶೋರ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ಹಿರಿಯರಾದ ಜಗದೀಶ ದಾಳಿ ಶಿವಾನಂದ ಜಗತಿ ಅಶೋಕ ಕೋಳಾರಿ ಮಾತನಾಡಿದರು; ಇದು ನ್ಯಾಯದೀಶರಿಗೆ ಮಾತ್ರವಲ್ಲ ಸಂವಿಧಾನಕ್ಕೆ ಮಾಡಿದ ಅಪಮಾನ ದೇಶದ್ರೋಹದ ಕೆಲಸವಾಗಿದೆ ಈವಕಿಲನಗೆ ತಕ್ಕ ಶಿಕ್ಷಯಾಗಬೇಕೇಂದು ಆಗ್ರಹಿಸಿ ದರು ಒಕ್ಕೋಟದ ಅದ್ಯಕ್ಷ ಹರಿಷ ಎಂಟಮನ್ ನೇತ್ರತ್ವದಲ್ಲಿ ದಲಿತ ಪರ ಸಂಘಟನೆಗಳು ತಹಶೀಲ್ದರಾ ಕರೆಪ್ಪ ಬೆಳ್ಳಿಯವರಿಗೆ ಮನವಿ ಸಲ್ಲಿಸಿದರು ಮನವಿ ಸ್ವಿಕರಿಸಿ ಜಿಲ್ಲಾಧಿಕಾರಿಗಳ ಗಮನ ಹರಿಸಿ ಸರಕಾರಕ್ಕೆ ವರದಿ ಸಲ್ಲಿಸುತ್ತನೆ ಎಂದರು.
ನಾಳೆ 16ರಂದು ವಿಜಾಯಪುರ ಜಿಲ್ಲಾ ಕೇಂದ್ರದಲಿ ಪ್ರೋ,ಮಾಜಿ ಶಾಸಕ ರಾಜು ಆಲಗೂರವರ‌್ಲ ಬಂದ ಕರೆ ನಿಡಲಾಗಿದೆ, ಎಲ್ಲಾ ಒಕ್ಕೋಟ ಸಂಘಟನೆಗಳು ಬಾಗವಹಿಸಲು ಹರಿಷ ಎಂಟಮನಿ ಹೆಳಿದರು
ಶಿವುಕುಮಾರಮೇಲಿನಮನಿ ಶಶಿದರ ನಾಯ್ಕೋಡಿ ಮಂಜು ಎಂಟಮನಿ ಶರಣಪ್ಪ ನಾಟಿಕರ ಗುಂಡು ಮೇಲಿನಮನಿ ರಾಜು ಮೇತ್ರಿ ಪವನ ಕಾಳೆ ರವಿ ಅಲಹಳ್ಳಿ ಸಿದ್ದಾರ್ಥ ದೆವಣಗಾಂವ ಗಾಲಿಬ ಬಾಸಗಿ ಅಂಬಾದಾಸ್ ಬಿಳಂಬಿಗಿ ಮತ್ತಿತರು ಇದ್ದರು ಪೋಲಿಸರು ಸೂಕ್ತ ಬಂದೋಬಸ್ತ ಏರಿ್ಡಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 