ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಂದು ಬೃಹತ್ ಪ್ರತಿಭಟನೆ

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಂದು ಬೃಹತ್ ಪ್ರತಿಭಟನೆ Massive protest demanding strict punishment for the accused who raped the girl

ಕೊಪ್ಪಳ 12:ತಾವರೆಕೆರಿಯಲ್ಲಿ ಅತ್ಯಾಚಾರಕ್ಕಿಡಾಗಿ ಕೊಲೆ ಆಗಿರುವ ಬಾಲಕಿಯ ಕೊಲೆಗೈದ ಆರೋಪಿಗಳಿಗೆ ನಾನ್ ಬೆಲೆಬಲ್ ವಾರೆಂಟ್ ಆಗುವುದರ ಜೊತೆಗೆ ಕಠಿಣ ಶಿಕ್ಷೆಗೊಳಪಡಿಸಿ. ಅರುಣಾಳ ಕುಟುಂಬಕ್ಕೆ ಪರಿಹಾರ ನ್ಯಾಯಯುತವಾಗಿ ದೊರೆಯಬೇಕು ಎಂದು ಕರ್ನಾಟಕ ರಾಜ್ಯ ಎಸ್‌.ಸಿ.ಎಸ್‌.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾಜಿಲ್ಲಾಘಟಕ ಹಾಗೂ ಕರ್ನಾಟಕರಾಜ್ಯ ಪರಿಶಿಷ್ಟ ಜಾತಿ,ಚನ್ನದಾಸರ, ಹೊಲೆಯದಾಸರ್, ಮಾಲದಾಸರಿ​‍್ರ.ಜನ ಸೇವಾ ಸಮಿತಿ ಪರಿಶಿಷ್ಟ ಜಾತಿಅಲೆಮಾರಿ ಸಮುದಾಯದಜಿಲ್ಲಾಘಟಕ ಸಂಯುಕ್ತಆಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣೆ ವಿಭಾಗದ ತಹಶೀಲ್ದಾರ್ ರವಿಕುಮಾರ್ ಸಿ.ವಸ್ತ್ರದ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಮೊನ್ನೆ ಬೆಂಗಳೂರಿನ ಗಾಂಧೀಭವನದಲ್ಲಿ ನಡೆದ ಸಭೆಯಲ್ಲಿ, ಆಹ್ವಾನ ಇಲ್ಲದಿದ್ದರೂ ಸಭೆಯಲ್ಲಿ ಆಗಮಿಸಿ ಸುಮ್ಮನೆ ವಿನಾಕಾರಣ ರಗಳೆಗೆ ಕಾರಣರಾಗಿ ಮತ್ತೆ ಅದೇ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ,  

ಮಾಜಿ ಸಚಿವ ಆಂಜನೇಯ ಅವರ ಮೇಲು ಹಾಗೂ ಅಲೆಮಾರಿ ಸಹೋದರ ಸಮುದಾಯದ ರಾಜ್ಯ ವ್ಯಾಪಿ ಪ್ರಮುಖ 7ಜನ ಮುಖಂಡರ ಮೇಲೆ ಪ್ರಕರಣ ಹಾಕಿಸಿರುವ ಕೆಸನ್ನು ಕೈ ಬಿಡಬೇಕು.ಇದಕ್ಕೆಲ್ಲ ಪ್ರಮುಖವಾಗಿ ಆಹ್ವಾನ ನೀಡಿರದಿದ್ದರೂ ಒಬ್ಬ ಉನ್ನತ ಸ್ಥಾನದಲ್ಲಿರುವ ನಮ್ಮ ಕಷ್ಟ ನಷ್ಟಗಳಿಗೆ ಸ್ಪಂದಿಸಿ ಸಲಹೆ ಸಹಕಾರ ಮಾರ್ಗದರ್ಶನ ನೀಡಿ ಅಲೆಮಾರಿಗಳ ಕುಂದು ಕೊರತೆಗಳಿಗೆ ಸರಕಾರದಿಂದ ಆಸರೆ ಒದಗಿಸಬೇಕಾದ ಹುದ್ದೆ ಅಲಂಕರಿಸಿದವರಿಬ್ಬರೂ ಜಿ. ಪಲ್ಲವಿ ಹಾಗೂ ಆಪ್ತ ಕಾರ್ಯದರ್ಶಿ ಆನಂದಕುಮಾರ್ ಏಕಲವ್ಯ, ಇವರಿಬ್ಬರನ್ನುಕೂಡಲೇ ಸೇವೆಯಿಂದಅಮಾನತ್ತು ಗೊಳಿಸಿ ಅಧಿಕಾರದಿಂದ ವಜಾಗೊಳಿಸಬೇಕು,ಅಲೆಮಾರಿ ಸಮುದಾಯದಜನರಿಗೆಇಡೀರಾಜ್ಯವ್ಯಾಪಿ ಮೂಲಭೂತ ಸೌಲಭ್ಯಆದೇಶದ ಪ್ರಕಾರವಾಗಿ ಸಮರ​‍್ಕವಾಗಿ ಬಳಕೆ ಆಗದೆ, ವಂಚಿತರಗುತ್ತಿದ್ದೇವೆಕೂಡಲೇಇದಕ್ಕೊಂದು ಪರಿಹಾರ ಬೇಕು, ಸುಮಾರು 57,ರಿಂದ 77, ಫೈಲಗಳು ದಿನಾಂಕ, 8,/11/23ರಿಂದ ಇದುವರೆಗೂ, ಆಗ ಅಂಬೇಡ್ಕರ್ ನಿಗಮದಲ್ಲಿಆದಂತ ವಿಚಾರ ಈಗ ಸಮಾಜಕಲ್ಯಾಣ ಇಲಾಖೆಗೆ ಬಂದರುಕೂಡಾ, ಇದರಲ್ಲಿ ಸುಮಾರು ಫೈಲಗಳು ಆರಿ​‍್ಟ,ಜಿ,ಎಸ್, ಮತ್ತು ಜಿ.ಪಿ.ಎಸ್‌.ಆಗಿ ಬ್ಯಾಂಕಿಗೆಚೆಕ್ಕ್‌ ಬರೆದುಚೆಕ್ ಬೌನ್ಸ್‌ ಆಗಿ ಇದುವರೆಗೂ ಈ ಎಲ್ಲ ಫಲಾನುಭವಿಗಳಿಗೂ ಕೂಡಾಅನುದಾನದೊರೆತಿರುವುದಿಲ್ಲ,  

ಕಾರಣ ಮಾನ್ಯರಾದ ತಾವುಗಳು, ಕೂಡಲೇಇವರಿಗೆ ಹಣ ಬಿಡುಗಡೆ ಮಾಡಬೇಕು. ಭೂಒಡೆತನಯೋಜನೆಯಲ್ಲಿಇದುವರೆಗೂ ಭೂಒಡೆತನಯೋಜನೆಯ ಫಲಾನುಭವಿಗಳಿಗೆ ಸಮರ​‍್ಕವಾಗಿ ಬಳಕೆಯಾಗದೆ 21-22ನೆ ಸಾಲಿನಿಂದ ನೆನೆಗುದಿಗೆ ಬಿದ್ದಿದೆಅದರ ಸಮರ​‍್ಕ ಬಳಕೆಗೆ ಚಾಲನೆ ಕೊಟ್ಟು ಫಲಾನುಭವಿಗಳಿಗೆ ಭೂಒಡೆತನಯೋಜನೆಯ ಲಾಭದೊರೆಯುವುದಕ್ಕೆ ಇಲಾಖೆಗೆ ಅನುಕೂಲ ಕಲ್ಪಿಸಿಕೊಡಬೇಕು, ಈಗ ಇರುವ ಸಮಾಜಕಲ್ಯಾಣಇಲಾಖೆಯ ಈ ಎಲ್ಲಯೋಜನೆಯಕುರಿತಂತೆಒಬ್ಬರೇಒಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದೂ, ಇನ್ನು ಹೆಚ್ಚಿನ, ಈಆಂ, ಖಆಂ, ಹಾಗೂ ಇವರೆಲ್ಲರ ಮೇಲ್ವಿಚಾರಕರು, ಹಾಗೂ ಪ್ರತ್ಯೇಕಒಂದುಕಛೇರಿಯನ್ನುಎಲ್ಲ ಸಮಾಜಕಲ್ಯಾಣಇಲಾಖೆಯಲ್ಲಿ ನಿಯೋಜನೆತ್ವರಿತಗತಿಯಲ್ಲಿ ಮಾಡಬೇಕು,ಅಲೆಮಾರಿಗಳ ಪ್ರತಿಯೊಂದು ಆಗು ಹೋಗುಗಳ ಕುರಿತಂತೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ, ಅಲೆಮಾರಿಜಿಲ್ಲಾ ಅನುಷ್ಠಾನ ಸಮಿತಿಯ ಸಭೆಯನ್ನು, ಪ್ರತಿ ತಿಂಗಳಿಗೊಮ್ಮೆ ನಡೆಸುವುದು ಹಾಗೂ ಪ್ರತಿಯೊಂದು ವಿಚಾರದಕುರಿತು ಸೂಕ್ತ ಮಾರ್ಗದರ್ಶನಜಿಲ್ಲಾ ಅಧಿಕಾರಿಗಳಿಂದ ಸಂಬಂಧಪಟ್ಟ ಇಲಾಖೆಗೆ ವರದಿ ಕಳುಹಿಸುವುದು.ಅದಕ್ಕೆ ತ್ವರಿತ ಪರಿಹಾರದ ವ್ಯವಸ್ಥೆಜಾರಿಯಾಗಬೇಕು.ರಾಜ್ಯ ವ್ಯಾಪಿ ಅಲೆಮಾರಿ 49 ಸಮುದಾಯದ ಪ್ರಮುಖ ಈ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ವಿಶೇಷ ಕಾಳಜಿ ವಹಿಸಿ ಈಡೇರಿಸುವಕುರಿತು ಈ ಎಲ್ಲ ವಿಚಾರಕುರಿತ ಈ ಹೋರಾಟ, ಅಲೆಮಾರಿ ಹಾಗೂ, ದಲಿತ ಪರ ಹಾಗೂ ಪ್ರಗತಿಪರ, ಸಂಘಟನೆಯಜಿಲ್ಲಾ ವಾರುಎಲ್ಲಪ್ರಮುಖ ಮುಖಂಡರುಗಳ ಬೆಂಬಲದೊಂದಿಗೆ, ನಡೆಯುತ್ತಿರುವ ಈ ಹೋರಾಟದ ಬೇಡಿಕೆಗಳನ್ನು ತಾವುಗಳು ಪರಿಗಣಿಸಿ, ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಮತ್ತೆ ವಿಳಂಬ ಆದಲ್ಲಿ ಮುಂದಿನ ದಿನಗಳಲ್ಲಿ ಈ ಎಲ್ಲ ಸಮುದಾಯದ ವತಿಯಿಂದಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದುಕರ್ನಾಟಕರಾಜ್ಯ ಎಸ್‌.ಸಿ.ಎಸ್‌.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾದಜಿಲ್ಲಾಘಟಕದಅಧ್ಯಕ್ಷ ಸಂಜಯ್‌ದಾಸ್‌ಕೌಜಗೇರಿ, ಗೌರವ ಅಧ್ಯಕ್ಷ ಶಿವಣ್ಣ ಕಲಕೇರಿ.ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ವಿಭೂತಿ.ಪಧಾನ ಕಾರ್ಯದರ್ಶಿ ಲೋಕೇಶ್ ಭಜಂತ್ರಿ. ಕೃಷ್ಣವೇಣಿ ಪಿ.ಚನ್ನದಾಸರ.ಜಯಣ್ಣ ಸಿಂದೋಳ್ಳಿ.ಅ.ಸಂ. ಉಪಾಧ್ಯಕ್ಷ ಬಸಣ್ಣ ವಿಭೂತಿ.ರಮೇಶ್ ಚನ್ನದಾಸರ.ಶ್ರೀಮತಿ ಗೌರಿ.ಡಿ.ಗೋನಾಳ.ರಾಮಕೃಷ್ಣ ಹೆಚ್‌.ಚನ್ನದಾಸರ. ತಿಮ್ಮಣ್ಣದಾಸರ.ನಾಗರಾಜ್ ಮಾಲದಾಸರ.ಬಸವರಾಜ್‌ಚನ್ನದಾಸರ ಹಿರೇಮನ್ನಾಪೂರ. ವಿರುಪಣ್ಣಕಲಕೇರಿ. ಕರಿಯಪ್ಪದಾಸರ. ಹನುಮೇಶ್‌ಚನ್ನದಾಸರ ಈಳೀಗನೂರು. ಗವಿಸಿದ್ದಪ್ಪ ಹಲಗಿ. ಶಶಿಕಲಾ ಮಠದ.ಹನುಮಂತಪ್ಪ ಜಿ ಸುಂಕಾಪುರ ವಕೀಲರು. ಯಂಕಪ್ಪ ಹೆಬ್ಲಿ. ಮಹೇಶ್‌ಕೊಂಡಪಲ್ಲಿ.ಗಿಡ್ಡಪ್ಪ.ದುರ್ಗಪ್ಪ.ಆರ್‌.ಕೃಷ್ಣ ಬುಡಜಂಗಮ.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್‌.ಜನಪರ ಸಂಘಟನೆಗಳ ಒಕ್ಕೂಟದಅಧ್ಯಕ್ಷಎಸ್‌.ಎ.ಗಫಾರ್‌. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ.ಮಖಬೂಲ್‌ ರಾಯಚೂರು.ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪಅಪ್ಪಣ್ಣವರ್‌.ದಲಿತ ಸಂಘರ್ಷ ಸಮಿತಿಯಜಿಲ್ಲಾಧ್ಯಕ್ಷ ಪರಶುರಾಮ ಕೆರೆಹಳ್ಳಿ. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ಧ್ವನಿ ಕಾದ್ರೊಳ್ಳಿ ಬಣ್ಣದ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಬೆಣಕಲ್‌. ಜಿಲ್ಲಾ ಸಂಚಾಲಕ ಮೈಲಪ್ಪ ಮಾದಿನೂರು. ಕುಕನೂರತಾಲೂಕಯುವಘಟಕದಅಧ್ಯಕ್ಷ ಮಾರುತಿದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.