ನೂತನ ಅಧ್ಯಕ್ಷರಾಗಿ ಮನೋಜ್ ದೊಡಮನಿ ಆಯ್ಕೆ
Manoj Dodamani elected as new president...
ವಿಜಯಪುರ 02 ಶ್ರೀ ಶಿವಶರಣ ಹರಳಯ್ಯ ವಿದ್ಯಾವರ್ಥಕ ಅಂದರ ಸಂಸ್ಥೆ ವಿಜಯಪುರ ಇದರ ನೂತನ ಅಧ್ಯಕ್ಷರಾಗಿ ಮನೋಜ್ ಅಶೋಕ್ ಕುಮಾರ್ ದೊಡಮನಿ ಅವರು ಆಯ್ಕೆಯಾಗಿದ್ದಾರೆ ಹಾಗೂ ಸಂಘದ ಉಪಾಧ್ಯಕ್ಷರಾಗಿ ಸಂತೋಷ್ ಯಲ್ಡೇ ಮತ್ತು ಕಾರ್ಯದರ್ಶಿಯಾಗಿ ಲಕ್ಷ್ಮಿ ಮಾಶ್ಯಾಳ ಮತ್ತು ನಿರ್ದೇಶಕರಾಗಿ, ಹನುಮಂತ ದೊಡ್ಡಮನಿ, ರವಿ ದೊಡ್ಡಮನಿ , ಪ್ರಜ್ವಲ್ ಕೊಂಡಗುಳಿ, ಅಶೋಕ್ ಕುಮಾರ್ ದೊಡ್ಡಮನಿ ಒಟ್ಟು ಏಳು ಜನ ಆಯ್ಕೆಯಾಗಿದ್ದಾರೆ.
ಸನ್ 2015-2016 ರಿಂದ ಸದ್ಯದ ವರೆಗೆ ಸಂಘದ ಅಧ್ಯಕ್ಷ ಸ್ಥಾನ ವಹಿಸಿರುವ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ವಿಜಯಪುರ ಇವರು ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇಂದು ದಿ. 01/12/2025 ರಂದು ಜರುಗಿದ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ನಿಯಮಾನುಸಾರ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರವೀಂದ್ರ ಆಳೂರು (ಸಹಕಾರ ಅಭಿವೃದ್ಧಿ ಅಧಿಕಾರಿಗಳು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ವಿಜಯಪುರ) ಇವರು ಸಲ್ಲಿಸಿರುವ ವರದಿ ಪ್ರಕಾರ ಸಂಘದ ಪ್ರಭಾರವನ್ನು ನೂತನವಾಗಿ ಆಯ್ಕೆಯಾದ ಲಕ್ಷ್ಮಿ ಮಾಶ್ಯಾಳ ಇವರಿಗೆ ಜಗದೀಶ್ ಕೆಂಪಲಿಂಗನವರ್ ಆಡಳಿತ ಅಧಿಕಾರಿಗಳು ಶಿವಶರಣ ಹರಳಯ್ಯ ವಿದ್ಯಾವರ್ಧಕ ಅಂದರ ಸಂಸ್ಥೆ ವಿಜಯಪುರ ಇವರು ಪ್ರಭಾರವನ್ನು ವಹಿಸಿಕೊಟ್ಟರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಚುನಾವಣೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 