ಪವಾಡ ಪುರುಷರ ತಾಣ ಮಣಗುತ್ತಿ ಬಸವಣ್ಣ ದೇವರ ಜಾತ್ರೇ
Managutti Basavanna Devara Fair, the place of miracle men
ಯಮಕನಮರಡಿ 22; ಹುಕ್ಕೇರಿ ತಾಲೂಕಿನ ಅನೇಕ ಪವಾಡ ಪುರುಷರ ತಾಣಗಳಿರುವುದೊಂದು ನಾಡಿನ ಪ್ರತಿತಿ ಅದರಂತೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಹೊರವಲಯದಲ್ಲಿರುವ ಬಸವಣ್ಣ ದೇವರ ಮಂದಿರದ ಜಾತ್ರೇಯು ಪ್ರತಿವರ್ಷದ ಪದ್ದತ್ತಿಯಂತೆ ಮಹಾಶಿವರಾತ್ರೀ ನಂತರ ಜರುಗುವ ಜಾತ್ರೇಯು ಈ ಬಾರಿ ಅತೀವಿಜೃಂಭಣೆಯಿಂದ ಜರುಗುತ್ತ ಬಂದಿರುವುದೊಂದು ಪ್ರತಿತಿ ಇಂದಿಗೂ ಸಾಕ್ಷೀಯಾಗಿ ಉಳಿದಿದೆ. ಸದರಿ ಗ್ರಾಮದಲ್ಲಿ ಮುತ್ಯಪ್ಪಜ್ಜನರೆಂಬ ಮಹಾತ್ಮರು ಆಗಿಹೋಗಿದ್ದು ತದನಂತರ ಗ್ರಾಮದ ಶಿರಗುಪ್ಪಿ ಕುಟುಂಬದವರು ಮುಂದುವರೆಸಿಕೊಂಡು ಹೊಗುತ್ತಿದ್ದು ಅತೀ ಪೂರ್ವದಲ್ಲಿ ಮಣಗುತ್ತಿ ಗ್ರಾಮದ ಮದ್ಯದಲ್ಲಿ ಭಯಂಕರವಾದ ತನ್ನಿಂದ ತಾನೇ ತಯ್ಯಾರಾದ ಮಣ್ಣಿನ ಗುತ್ತಿ ಇತ್ತು ಅದಕ್ಕೆ ಮಣ್ಣಿನ ಗುತ್ತಿ ಮಣ್ಣಿನ ಗುತ್ತಿ ಎಂದು ಕರೆಯುತ್ತಿದ್ದರು ಕ್ರಮೇಣವಾಗಿ ಈ ಗ್ರಾಮವು ಮಣಗುತ್ತಿಎಂದು ರೂಡಿಯಲ್ಲಿ ಬಂದಿತು ಸದರಿ ಗ್ರಾಮವು ಸುತ್ತಮುತ್ತಲೂ ಭವ್ಯವಾದ ಅರಣ್ಯದಿಂದ ಕೂಡಿತ್ತು ಸದರಿ ಮಣ್ಣಿನ ಗುತ್ತಿಗೆ ಒಮದು ಆಕಳ ಹಸು ಬಂದು ಹೊಗುತ್ತಿತ್ತೇಂದು ಹಿರಿಯರು ಹೇಳುತ್ತಾರೆ. ಹಾಳುಣಿಸುವ ಆಕಳ ಹಸುವೇ ಬಸವೇಶ್ವರ ಮಂದಿರದಲ್ಲಿ ಸ್ಥಾಪಣೆ ಗೊಂಡಿರುವ ಬಸವೇಶ್ವರ ಮಂದಿರ ಉರ ಹೋರವಲಯದ ಪಶ್ಚಿಮ ದಿಕ್ಕಿಗಿರುವ ಮಂದಿರವು ಇಂದಿಗೂ ತನ್ನ ಗತ ವೈಭವವನ್ನು ಮುಂದುವರೆಸಿಕೊಂಡು ಬಂದಿರುತ್ತದೆ.
ಸದರಿ ದೇವಸ್ಥಾನದ ಅರ್ಚಕರು ಹಾಗೂ ವಾಕ್ಯಸಿದ್ದಿಪುರುಷರು ಆದ ಮುತ್ಯಪ್ಪಜ್ಜನು ವಾಕ್ಯಸಿದ್ದಿ ಪುರುಷರಾಗಿದ್ದರು. ಹೋರರಾಜ್ಯಗಳಿಂದ ಅಪಾರ ಭಕ್ತಾದಿಗಳು ತಮ್ಮ ಹರಕೆ ಪುಟ್ಟಿಸುವ ಒಮದು ಸಂಪ್ರದಾಯ ಇಂದಿಗೂ ಸಾಕ್ಷೀಯಾಗಿದೆ. ಗ್ರಾಮದ ಮದ್ಯದಲ್ಲಿ ಇರುವ ಗುತ್ತಿ ಸ್ಥಳದಲ್ಲಿಯೇ ಒಂದು ಲಕ್ಷೀ ದೇವಸ್ಥಾನ ಮಂದಿರ ನಿರ್ಮಾಣವಾಗಿರುತ್ತದೆ. ಬಸವೇಶ್ವರ ಮತ್ತು ಗ್ರಾಮ ದೇವತೆ ಇವರಿಬ್ಬರಿಗೂ ಭಕ್ತಪೂರ್ವಕವಾಗಿ ನಡೆದುಕೊಂಡವರಿಗೆ ಫಲವು ಕಟ್ಟಿಟ್ಟ ಬುತ್ತಿಯಂತೆ ವರವೂ ದೊರಕುವುದರ ಜೋತೆಗೆ ಅವರವರ ಇಷ್ಟಾರ್ಥ ಸಿದ್ದಿಯಾಗುತ್ತಿರುವುದು ಇಂದಿಗೂ ರೂಡಿಯಲ್ಲಿದೆ ಆಂದ್ರ ಪ್ರದೇಶ, ತಮಿಳುನಾಡು ಗೋವಾ ಇತ್ಯಾದಿ ರಾಜ್ಯಗಳಿಂದ ಅಪಾರ ಭಕ್ತಾದಿಗಳು ಬಂದು ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಪವಾಡ ಪುರುಷರ ನಾಡು ನಿಜಕ್ಕೂ ಸನಾತನ ಧರ್ಮಕ್ಕೆ ಬುನಾದಿ ಎಂದರೆ ತಪ್ಪಾಗಲಾರದು ಸದರಿ ದೇವಸ್ಥಾನದ ಜಾತ್ರಾ ಮಹೋತ್ಸವ 22 ನೇ ತಾರೀಖಿನಿಂದ ಪ್ರಾರಂಭವಾಗಿ 24 ನೇ ತಾರೀಖಿನವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದ್ದು ಯಾತ್ರಾ ಮಹೋತ್ಸವ ಅಂಗವಾಗಿ ಬಯಲಾಟ ಪ್ರದರ್ಶನ ಎತ್ತಿನಗಾಡಿ ಕುದುರೆ ಗಾಡಿ ಶರ್ಯತ್ತು ಮಹಾಪ್ರಸಾದ ಪಲ್ಲಕ್ಕಿ ಉತ್ಸವ ಜರುಗಲಿದ್ದು ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರು ಸಕಲ ಭಕ್ತಾದಿಗಳು ಭಾಗವಹಿಸಿ ಮುತ್ಯಪ್ಪಜ್ಜನವರ ಕೃಪೆಗೆ ಪಾತ್ರರಾಗಬೆಕೆಂದು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 