ರಾಯಬಾಗ 11: ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಮಹಾತ್ಮ ಜೋತಿಬಾ ಫುಲೆರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರ 198ನೇ ಜಯಂತಿ ಆಚರಿಸಲಾಯಿತು.
ವಿದ್ಯಾಧರ ಕುಲಗುಡೆ, ಶಿವಪ್ಪಾ ಕುಲಗುಡೆ, ಬಸು ಮೇತ್ರಿ, ಹರೀಶ ಕುಲಗುಡೆ, ನಾರಾಯಣ ಮೇತ್ರಿ, ಕೆ.ಆರ್. ಕೋಟಿವಾಲೆ, ಅಜೀತ ಕಿಚಡೆ, ಮಹಾದೇವ ಹೊಸಮನಿ, ಅಮಿತ ಕುಲಗುಡೆ, ಮಲ್ಲು ಮೇತ್ರಿ, ಅನಂದ ಮೇತ್ರಿ, ಸುನೀಲ ಕುಲಗುಡೆ, ವಿನಯ ಹೊನಕುಪ್ಪೆ ಸೇರಿ ಅನೇಕರು ಇದ್ದರು.