ಮಬನೂರ ಗ್ರಾಪಂ ಉಪಚುನಾವಣೆ : ಮಹಾದೇವಪ್ಪ ಮೇಟಿ ಅವಿರೋಧ ಆಯ್ಕೆ
Mabanura Grama by-election: Mahadevappa Meti elected unopposed
ಮಬನೂರ ಗ್ರಾಪಂ ಉಪಚುನಾವಣೆ : ಮಹಾದೇವಪ್ಪ ಮೇಟಿ ಅವಿರೋಧ ಆಯ್ಕೆ
ಯರಗಟ್ಟಿ 18: ತಾಲೂಕಿನ ಮಬನೂರ ಗ್ರಾಮದ ಗ್ರಾಮ ಪಂಚಾಯತ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅರ್ಭ್ಯಥಿ ಮಹಾದೇವಪ್ಪ ಮೇಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸವದತ್ತಿ ಶಾಸಕ ವಿಶ್ವಾಸ ವೈದ್ಯ ನೇತೃತ್ವವದಲ್ಲಿ ಮತ್ತು ಮಬನೂರ ಗ್ರಾಮದ ಮುಖಂಡರ ಸಹಮತದೊಂದಿಗೆ ಉಪಚುನಾವಣೆಯಲ್ಲಿ ಮಹಾದೇವಪ್ಪ ಮೇಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಚುನಾವಣಾಧಿಕಾರಿ ಬಸವರಾಜ ಅಯ್ಯನಗೌಡರವರು ಆಯ್ಕೆಯಾದ ಅರ್ಭ್ಯಥಿಗೆ ಚುನಾವಣಾ ಪ್ರಮಾಣ ಪತ್ರವನ್ನು ವಿತರಿಸಿದರು. ಪಿಡಿಓ ರಾಜಿಸಾಬ ಚಿಪ್ಪಲಕಟ್ಟಿ, ಆರ್. ಕೆ. ಪಟಾತ, ಗ್ರಾ. ಪ. ಸದಸ್ಯ ಯಲ್ಲಪ್ಪ ನರಿ, ಗೋಪಾಲ ಮೇಟಿ ಉಪಸ್ಥಿತರಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 