ಭೂ ದಾಖಲೆ ಡಿಜಟಲೀಕರಣಕ್ಕೆ ಶಾಸಕರು ಚಾಲನೆ
MLAs drive for digitization of land records
ಭೂ ದಾಖಲೆ ಡಿಜಟಲೀಕರಣಕ್ಕೆ ಶಾಸಕರು ಚಾಲನೆ
ಹೂವಿನಹಡಗಲಿ 16: ಪಟ್ಟಣದ ತಾಲೂಕು ಕಚೇರಿ ಯಲ್ಲಿ ಭೂ ಸುರಕ್ಷಾ ಯೋಜನೆ ಹಾಗೂ ಭೂ ದಾಖಲೆಗಳ ಡಿಜಟಲೀಕರಣ ಬುಧವಾರ ದಾಖಲೆಯೊಂದನ್ನು ಸ್ಕ್ಯಾನ್ ಮಾಡುವ ಮೂಲಕ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.ನಂತರ ಮಾತನಾಡಿ, ತಾಲ್ಲೂಕಿನ ಸಾರ್ವಜನಿಕರ ಹಳೆಯ ಆಸ್ತಿ, ಭೂ ದಾಖಲೆ, ಡಿಆರ್ ಪಟ್ಟಗಳು ಹಗೂ ಕೈ ಬರಹ ಪಹಣಿಗಳನ್ನು ಸ್ಕ್ಯಾನ್ ಮಾಡಿ. ಅನ್ ಲೈನ್ನಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು ಜತೆಗೆ ಜನರನ್ನು ಕಚೇರಿ ಗೆ ಅಲೆದಾಡುವ ಆಗೆ ಮಾಡಬೇಡಿ ಎಂದರು. ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ. ತಹಶಿಲ್ದಾರ ಸಂತೋಷ ಕುಮಾರ. ರಾಜ್ಯ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎ.ಕೊಟ್ರಗೌಡ .ಪರಶುರಾಮ ಇದ್ದರು.
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 