ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ
MLA DM Aihole launches CC road construction work
ಲೋಕದರ್ಶನ ವರದಿ
ರಾಯಬಾಗ 20: ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಎಸ್.ಸಿ ಕಾಲಿನಿಯಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 25 ಲಕ್ಷರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಡಿ.ಎಮ್.ಐಹೊಳೆ ಚಾಲನೆ ನೀಡಿದರು. ಮುಖಂಡರಾದ ಸದಾಶಿವ ಘೋರೆ್ಡ, ರಾಮಚಂದ್ರಕಾಟೆ, ಅಜಿತಖೆಮಲಾಪೂರೆ, ಅನೀಲ ಹಂಜೆ, ಸತ್ಯಪ್ಪ ಬಿಷ್ಠೆ, ಚಿದಾನಂದ ಮಂಗಸೂಳೆ, ಶಾಂತಿನಾಥ ಪಾಟೀಲ, ರಮಜಾನ ಮಕಾಂದಾರ, ರಾಜುಖಾಂಡೇಕರ, ದಶರಥಕಾಟೆ, ಅರುಣ ಹವಳೆ, ಅರುಣ ಶಿಂಧೆ, ಕುಮಾರ ಕಾಮಶೆಟ್ಟಿ, ಅಜಿತಕುಂಬಾರ, ಅಪ್ಪಾಸಾಹೇಬ ಕೂಗೆ, ಸುರೇಶ ಖೆಮಲಾಪೂರೆ, ಸಂತೋಷ ಕಾಂಬಳೆ ಸೇರಿಅನೇಕರುಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 