ಗದಗ 08: ಲೋಕದರ್ಶನ ದಿನಪತ್ರಿಕೆಯ ವರದಿಗಾರರಾದ ಶಶಿಧರ ಸಿರಸಂಗಿ ನಿಧನರಾಗಿದ್ದಾರೆ.
ಅಂಗವಿಕಲರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೃತರು ಪ್ರತಿಧ್ವನಿ ಕನ್ನಡ ಯುಟ್ಯೂಬ್ ಚಾನಲ್ ಮೂಲಕ ಜನರ ಹಲವಾರು ಸ್ಯಮಸ್ಯೆಗಳನ್ನು ಭಿತ್ತರಿಸುತ್ತಿದ್ದರು. ಇವರ ಸಾವಿನಿಂದ ಪತ್ರಕರ್ತರ ಬಳಕ್ಕೆ ತುಂಬಲಾರದ ನಷ್ಟವಾಗಿದೆ. ಗದಗ ಲಕ್ಷ್ಮೇಕ್ವರ ಜನ ಸಂತಾಪ ಸೂಚಿಸಿದ್ದಾರೆ.