ಆಲಮೇಲದ ಪಟ್ಟಣ ಪಂಚಾಯತಿಗೆ ಲೋಕಾಯುಕ್ತ ದಾಳಿ

ಆಲಮೇಲದ ಪಟ್ಟಣ ಪಂಚಾಯತಿಗೆ ಲೋಕಾಯುಕ್ತ ದಾಳಿ  Lokayukta raid on Alamelu Town Panchayat

ಆಲಮೇಲ 07 : ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಲಕ್ಕೆ  ಲೋಕಯುಕ್ತ ಐವರ 5 ವರ ತಂಡ ದಿಡರನೆ ಬೆಟ್ಟಿ  ದಾಳಿ ಪಂಚಾಯತಿಯ ಕಿರಿಯ ಸಹಾಯಕ ಸಿಬ್ಬಂದಿ ವರ್ಗ ಗಲಿಬಿಲಿಗೊಂಡು ಗಾಬರಿಯಾದರು ಲೋಕಯುಕ್ತಧಿಕಾರಿ ಸಿ,ಪಿಐ ನಿಂಗಪ್ಪ ಪೂಜಾರಿವರು  ವಿಜಾಯಪೂರ ಲೋಕಾಯುಕ್ತ ಎಸ್‌ಪಿ ಆದೇಶದ ಪ್ರಕಾರ  ಪಟ್ಟಣ ಪಂಚಾಯತಿಯ  ವಿವಿದ ದಾಖಲೆಗಳು 24ನಂ ಬುಕ್ಕಗಳು ಪರಿಸಿಲಿಸಿ ಮೇಲಾದಿಕಾರಿಗಳ ಗಮನ ಹರಿಸುತ್ತೆವೆ ಎಂದು ಮಾದ್ಯಮದವರಿಗೆ ಹೆಳಿದರು  ಬೆಳೆಗೆ 10-ಗಂಟೆಗೆ ದೀಡಿರನೆ ಬೆಟ್ಟಿ  ಪ್ರತಿ ಟೇಬಲಕ್ಕೆ ಒಬ್ಬರಂತೆ ಪರಿಸಿಲನೆ ಸುಮಾರು  ಸಂಜೆ 5ರವರಗೆ ಬಿಗಿ ಬಂದೊಬಸ್ತದಲಿ ಕಾಗದ ಪತ್ರಗಳ ಪರಿಸಿಲನೆ  ವಿಜಾಯಪೂರ ಜಿಲ್ಲಾ  ಲೋಕಾಯುಕ್ತ ಸಿ,ಪಿಐ, ನಿಂಗಪ್ಪಾ ಪೂಜಾರ ನೇತ್ರತ್ವದ 5ವರ ತಂಡ ವಿವಿದ   ದಾಖಲೆಗಳು ಪರಿಸಿಲಿನೆಎ ನಡೆಯಿತು   ಸಮಗ್ರ ತನಿಕಾ ವಿವಿರದ ಮಾಹಿತಿ ಮೇಲಾಧಿಕಾರಿ ಗಮನಕ್ಕೆ ತರುತ್ತವೆ ಎಂದರು  ಪಟ್ಟಣ ಪಂಚಾಯತಿ ಮುಖ್ಯಧಿಕಾರಿ  ಪ,ಪಂ ಸದಸ್ಯರು ಗೈರು ಇದ್ದರು   ಪ್ರಥಮ ಬಾರಿಗೆ ಲೋಕಾಯುಕ್ತರು  ಬಂದಿದು ನೊಡಿ ಸಾರ್ವಜನಿಕರು ತಂಡೋಪ ತಂಡವಾಗಿ   ಕಾರ್ಯಚರಣೆ ನೊಡುತ್ತಿದ್ದು  ಗ್ರಾಮದ ಹಲವಾರು ವಿಷಯಗಳು ಚರ್ಚಗಳು ನಡೆದವು  ಸಿಬ್ಬಂದಿವರ್ಗ ಇದ್ದರು.