ಆಲಮೇಲದ ಪಟ್ಟಣ ಪಂಚಾಯತಿಗೆ ಲೋಕಾಯುಕ್ತ ದಾಳಿ
Lokayukta raid on Alamelu Town Panchayat
ಆಲಮೇಲ 07 : ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಲಕ್ಕೆ ಲೋಕಯುಕ್ತ ಐವರ 5 ವರ ತಂಡ ದಿಡರನೆ ಬೆಟ್ಟಿ ದಾಳಿ ಪಂಚಾಯತಿಯ ಕಿರಿಯ ಸಹಾಯಕ ಸಿಬ್ಬಂದಿ ವರ್ಗ ಗಲಿಬಿಲಿಗೊಂಡು ಗಾಬರಿಯಾದರು ಲೋಕಯುಕ್ತಧಿಕಾರಿ ಸಿ,ಪಿಐ ನಿಂಗಪ್ಪ ಪೂಜಾರಿವರು ವಿಜಾಯಪೂರ ಲೋಕಾಯುಕ್ತ ಎಸ್ಪಿ ಆದೇಶದ ಪ್ರಕಾರ ಪಟ್ಟಣ ಪಂಚಾಯತಿಯ ವಿವಿದ ದಾಖಲೆಗಳು 24ನಂ ಬುಕ್ಕಗಳು ಪರಿಸಿಲಿಸಿ ಮೇಲಾದಿಕಾರಿಗಳ ಗಮನ ಹರಿಸುತ್ತೆವೆ ಎಂದು ಮಾದ್ಯಮದವರಿಗೆ ಹೆಳಿದರು ಬೆಳೆಗೆ 10-ಗಂಟೆಗೆ ದೀಡಿರನೆ ಬೆಟ್ಟಿ ಪ್ರತಿ ಟೇಬಲಕ್ಕೆ ಒಬ್ಬರಂತೆ ಪರಿಸಿಲನೆ ಸುಮಾರು ಸಂಜೆ 5ರವರಗೆ ಬಿಗಿ ಬಂದೊಬಸ್ತದಲಿ ಕಾಗದ ಪತ್ರಗಳ ಪರಿಸಿಲನೆ ವಿಜಾಯಪೂರ ಜಿಲ್ಲಾ ಲೋಕಾಯುಕ್ತ ಸಿ,ಪಿಐ, ನಿಂಗಪ್ಪಾ ಪೂಜಾರ ನೇತ್ರತ್ವದ 5ವರ ತಂಡ ವಿವಿದ ದಾಖಲೆಗಳು ಪರಿಸಿಲಿನೆಎ ನಡೆಯಿತು ಸಮಗ್ರ ತನಿಕಾ ವಿವಿರದ ಮಾಹಿತಿ ಮೇಲಾಧಿಕಾರಿ ಗಮನಕ್ಕೆ ತರುತ್ತವೆ ಎಂದರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ,ಪಂ ಸದಸ್ಯರು ಗೈರು ಇದ್ದರು ಪ್ರಥಮ ಬಾರಿಗೆ ಲೋಕಾಯುಕ್ತರು ಬಂದಿದು ನೊಡಿ ಸಾರ್ವಜನಿಕರು ತಂಡೋಪ ತಂಡವಾಗಿ ಕಾರ್ಯಚರಣೆ ನೊಡುತ್ತಿದ್ದು ಗ್ರಾಮದ ಹಲವಾರು ವಿಷಯಗಳು ಚರ್ಚಗಳು ನಡೆದವು ಸಿಬ್ಬಂದಿವರ್ಗ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 