ಆಕಸ್ಮಿಕ ಹೃಯಾಘಾತ ಸಂದರ್ಭದಲ್ಲಿ ಜೀವ ಉಳಿಸುವ ಪ್ರಥಮ ಚಿಕಿತ್ಸೆ
Life-saving first aid in case of sudden cardiac arrest
ವಿಜಯಪುರದ 21: ಶ್ರೀ ಬಿ.ಎಮ್. ಪಾಟೀಲ ಡೀಮ್ಡ್ ಯೂನಿವರ್ಸಿಟಿ ಅವರು ಆಯೋಜಿಸಿದ ಬೃಹತ ಅಕಖ ಜಾಗೃತಿ ಕಾರ್ಯಕ್ರಮ ಪ್ರೇರಣಾ ಪಿಯು ಕಾಲೇಜ್ ವಿಜಯಪುರದಲ್ಲಿ ನೆರವೇರಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚಿಕ್ಕಮಕ್ಕಳ ವಿಭಾಗದ ಏಚ್‌ಓಡಿ ಆಡಿ. ಮಲ್ಲನಗೌಡ ಒ. ಪಾಟೀಲ "ಆಕಸ್ಮಿಕ ಹೃಯಾಘಾತ ಸಂದರ್ಭದಲ್ಲಿ ಜೀವ ಉಳಿಸುವ ಪ್ರಥಮ ಚಿಕಿತ್ಸೆ, ಸಿ. ಪಿ. ಆರ್. ಚಿಕಿತ್ಸೆ ತುಂಬಾ ಸಹಕಾರಿ, ಎಲ್ಲರಿಗೂ ಸಿಪಿಆರ್ ವಿಧಾನ ತರಬೇತಿ ಆಗಬೇಕು ಎಂದು ಹೇಳಿದರು. ಹೆಚ್ಚುತ್ತಿರುವ ಹೃದಯಾಘಾತ ಮತ್ತು ಸರಿಯಾದ ಸಮಯಕ್ಕೆ ಸಿಗದಿರುವ ಸಹಾಯ ಮತ್ತು ಸಿಪಿಆರ್ ಮಹತ್ವದ ಬಗ್ಗೆ ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಂಡು ಸ್ವಯಂ ಸೇವಕರಾಗಿ ಜನರನ್ನು ಕಾಪಾಡುವ ಸೈನಿಕರಾಗ ಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ರಾಕೇಶ್ ಬಳಮಕರ, ಡಾ.ಮಲ್ಲನಗೌಡ ಪಾಟೀಲ, ಡಾ. ಯಲಗೂರಸ್ವಾಮಿ ಕೋಲಕರ, ಡಾ. ಪರೀಕ್ಷಿತ ಕೋಟಿ; ಡಾ. ಅನಿಲ ಸಜ್ಜನ, ಡಾ. ಪ್ರಕಾಶ ಜೇ; ಡಾ. ಶ್ರೀಧರ ಕೋನೇರು, ಡಾ. ಮನಸಿ ಸಾಳುಂಕೆ, ಡಾ. ನಾಗಾರ್ಜುನ ಸಿ. ಎಸ್, ಡಾ. ಮಹೇಶ ಕುಸುರಿ. ಪ್ರೇರಣಾ ಕಾಲೇಜಿನ ಎಲ್ಲ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 