ಸರ್ಕಾರ ರೂಪಿಸಿದ ಯೋಜನೆಗಳು ಸದ್ಬಳಕೆ ಮಾಡಲಿ -ನ್ಯಾ ಆರ್‌. ಹೆಚ್‌.ಅಶೋಕ್

ಸರ್ಕಾರ ರೂಪಿಸಿದ ಯೋಜನೆಗಳು ಸದ್ಬಳಕೆ ಮಾಡಲಿ -ನ್ಯಾ ಆರ್‌. ಹೆಚ್‌.ಅಶೋಕ್ Let the schemes formulated by the government be utilized properly - Justice R. H. Ashok

ಸರ್ಕಾರ ರೂಪಿಸಿದ ಯೋಜನೆಗಳು ಸದ್ಬಳಕೆ ಮಾಡಲಿ -ನ್ಯಾ ಆರ್‌. ಹೆಚ್‌.ಅಶೋಕ್

ಸಿರುಗುಪ್ಪ 02:ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಅವುಗಳ ಸದ್ಬಳಕೆ ಆಗಬೇಕು ಮಕ್ಕಳಿಗೆ ಪಾಲಕರು ಪೌಷ್ಟಿಕ ಆಹಾರ ನೀಡಬೇಕುಎಂದು ಸಿವಿಲ್ ನ್ಯಾಯಾಧೀಶಆರ್‌. ಹೆಚ್‌. ಅಶೋಕ್ ಹೇಳಿದರುಸಿರುಗುಪ್ಪ ತಾಲೂಕುದೇಶನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿತಾಲೂಕು ಆಡಳಿತ ತಾಲೂಕು ಪಂಚಾಯತ್‌ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಆಚರಿಸಿದ ಅಂತರರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಕಾನೂನು ಅರಿವು ನೆರವುಕಾರ್ಯಕ್ರಮದಲ್ಲಿಅವರು ಮಾತನಾಡುತ್ತ ಸಾವಯವಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುತ್ತವೆಇಂತಹಆಹಾರ ಸೇವಿಸುವುದರಿಂದರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಆರೋಗ್ಯವಂತ ಮಕ್ಕಳಿಂದ ಆರೋಗ್ಯಕರ ಸಮಾಜಕಟ್ಟಬಹುದುಎಂದುಅವರುಕರೆಕೊಟ್ಟರು ವಕೀಲರ ಸಂಘದತಾಲೂಕುಅಧ್ಯಕ್ಷಉಪ್ಪಾರು ವೆಂಕೋಬ ಅವರು ಮಾತನಾಡಿದರು.  

ಮಗುವಿಗೆ ಪೌಷ್ಟಿಕ ಆಹಾರತಿನ್ನಿಸುವ ಮೂಲಕ ಜಾಗೃತಿ ಮೂಡಿಸಲಾಯಿತು ಉಪ ತಹಸಿಲ್ದಾರ್ ಸಿದ್ದಾರ್ಥ ಕಾರಂಜಿ, ಸರ್ಕಾರಿ ಸಹಾಯಕಅಭಿಯೋಜಕ ಶಿವರಾಜ, ತಾಲೂಕು ಪಂಚಾಯತ್‌ಕಾರ್ಯನಿರ್ವಾಹಕಅಧಿಕಾರಿ ಪವನ್‌ಕುಮಾರ್‌ಎಸ್‌. ದಂಡಪ್ಪನವರ್, ರಾಷ್ಟ್ರೀಯ ಸಾಕ್ಷರತಾಅಬ್ದುಲ್ ನಬಿ, ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ಗ್ರಾಮ ಪಂಚಾಯತ್‌ಅಧ್ಯಕ್ಷೆತಾಯಮ್ಮ, ಪಿಡಿಓಅನ್ನಪೂರ್ಣ, ವಕೀಲರ ಸಂಘದತಾಲೂಕಉಪಾಧ್ಯಕ್ಷ ಎಂ ಶರೀಫ್ ಸಾಬ್, ಕಾರ್ಯದರ್ಶಿ ಎಂ. ಶಿವಕುಮಾರ್, ವಕೀಲರಾದಎನ್‌.ಅಬ್ದುಲ್ ಸಾಬ್‌ರಾರಾವಿ, ಮಂಜುಳಾ, ಮಲ್ಲಿಗೌಡ, ಮಹೇಶ, ವೆಂಕಟೇಶ ನಾಯಕ ಮತ್ತಿತರರು ಇದ್ದರು.ಸಿರುಗುಪ್ಪದಲ್ಲಿ ಸೆ.4 ತಾಲೂಕು ಮಟ್ಟದದಸರಾ ಕ್ರೀಡಾಕೂಟಸಿರುಗುಪ್ಪ 02: ಸೆಪ್ಟೆಂಬರ್ 4ರಂದು ಸಿರುಗುಪ್ಪ ನಗರದತಾಲೂಕು ಕ್ರೀಡಾ ಮೈದಾನದಲ್ಲಿದಸರಾಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಸಿರುಗುಪ್ಪ ತಾಲೂಕಿನಎಲ್ಲಾ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಬಳ್ಳಾರಿ ಜಿಲ್ಲಾಯುವಜನ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಿ ಗ್ರೇಸಿ ಅವರು ತಿಳಿಸಿದರುಸಿರುಗುಪ್ಪ ತಾಲೂಕಿನಲ್ಲಿ ಸೆಪ್ಟೆಂಬರ್ 4ರಂದು ಬೆಳಿಗ್ಗೆ 11 ಗಂಟೆಗೆಕ್ರೀಡಾಕೂಟ ನಡೆಯಲಿದೆತಾಲೂಕಿನಎಲ್ಲಾ ಕ್ರೀಡಾಪಟುಗಳು ಸಮಯಕ್ಕೆ ಸರಿಯಾಗಿ ಹಾಜಿರಾಗಿ ಹೆಸರು ನೋಂದಾಯಿಸಿ ಕ್ರೀಡೆಯಲ್ಲಿ ಭಾಗವಹಿಸಬೇಕು ಜನಪ್ರಿಯ ಶಾಸಕ ಬಿ ಎಂ ನಾಗರಾಜಕ್ರೀಡಾಕೂಟಉದ್ಘಾಟಿಸಲಿದ್ದಾರೆ ನಗರಸಭೆಅಧ್ಯಕ್ಷ ಬಿ ರೇಣುಕಮ್ಮ ವೆಂಕಟೇಶ್‌ಅಧ್ಯಕ್ಷತೆ ವಹಿಸುವರುತಹಶೀಲ್ದಾರ್ ಗೌಸಿಯಾ ಬೇಗಂ ತಾಲೂಕ ಪಂಚಾಯತ್‌ಕಾರ್ಯನಿರ್ವಾಹಕಅಧಿಕಾರಿ ಪವನ್‌ಕುಮಾರ್‌ಎಸ್‌. ದಂಡಪ್ಪನವರ್‌ಡಿವೈಎಸ್ ಪಿ ಸಂತೋಷ್‌ಚೌಹಾಣ್ ನಗರ ಸಭೆ ಪೌರಾಯುಕ್ತಗಂಗಾಧರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್‌ಗುರ​‍್ಪ ಸಮನ್ವಯಾಧಿಕಾರಿತಮ್ಮನಗೌಡ ಪಾಟೀಲ್‌ರಾಷ್ಟ್ರೀಯ ಸಾಕ್ಷರತಾಅಬ್ದುಲ್ ನಬಿ ತಾಲೂಕುದೈಹಿಕ ಶಿಕ್ಷಣ ಪರೀವೀಕ್ಷಕರಮೇಶ್‌ದೈಹಿಕ ಶಿಕ್ಷಕರು ದೈಹಿಕ ಶಿಕ್ಷಕ ಅಜ್ಮೀರ್ ಹಾಕಿ ಕೋಚ್‌ಜಾಕಿರ್ ಮತ್ತಿತರರು ಭಾಗವಹಿಸಲಿದ್ದಾರೆಎಂದು ಬಳ್ಳಾರಿ ಜಿಲ್ಲಾಯುವಜನ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಿ ಗ್ರೇಸಿ ಅವರು ತಿಳಿಸಿದ್ದಾರೆ.