ಇಂದು ಹೈದ್ರಾಬಾದ್ ವಿಮೋಚನ ರೂವಾರಿ ರಾಮಾಂದ ತೀರ್ಥರ ಕುರಿತು ಉಪನ್ಯಾಸ
Lecture on Hyderabad Liberation Ruwari Ramanda Theertha today
ವಿಜಯಪುರ 08 : ಇಂದು ನ.09 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ “ಹೈದ್ರಾಬಾದ್ ವಿಮೋಚನ ರೂವಾರಿ ರಾಮಾಂದತೀರ್ಥರ ಬದುಕು ಮತ್ತು ಹೋರಾಟ”ಕುರಿತು ಉಪನ್ಯಾಸ ಜರುಗಲಿದೆ. ಹೈದ್ರಾಬಾದ್ ನಿಜಾಮ್ ವಿರುದ್ಧ ಹೋರಾಟಮಾಡಿ ಹೈದ್ರಾಬಾದ್ ಪ್ರಾಂತವನ್ನು ಭಾರತಕ್ಕೆ ವೀಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿದ, ಹೈದ್ರಾಬಾದ್ ವಿಮೋಚನಾ ರೂವಾರಿ ಎಂದೇ ಖ್ಯಾತನಾಮರದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದ, ಸ್ವಾತಂತ್ರ ಹೋರಾಟಗಾರರಾದ ರಾಮಾನಂದ ತೀರ್ಥರ 123 ನೆಜನ್ಮ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿಯು ಈ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಿರಿಯ ಪತ್ರಕರ್ತರು , ಸಾಹಿತಿಗಳು ರಾಮಾನಂದ ತೀರ್ಥ ಮೆಮೋರಿಯಲ್‌ಟ್ರಸ್ಟ್ ಅಧ್ಯಕ್ಷರಾದ ಶ್ರೀನಿವಾಸ ಸಿರನೂರಕರ್ ಉಪನ್ಯಾಸ ಮಾಡಲಿದ್ದಾರೆ ಎಂದು "ಅಭಾಸಾಪ ವಿಜಯಪುರ" ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಉಪಾಧ್ಯಕ್ಷರಾದ 9880050818 ವಿವೇಕ ಕುಲಕರ್ಣಿ , ಸಹಕಾರ್ಯದರ್ಶಿಗಳಾದ ಸುಕಾಂತ 8105473275 ಅನಿಲ ಬಳ್ಳುಂಡಗಿ 9535792295 ಸಂಪರ್ಕಿಸಲುಕೋರಲಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 