ಮುಖಂಡರಿಂದ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಕೆ

Leaders pay floral tributes to Chennamma's effigy

ಮುಖಂಡರಿಂದ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಕೆ  

ಶಿಗ್ಗಾವಿ 2 : ವೀರಮಾತೆ ಕಿತ್ತೂರಾಣಿ ಚೆನ್ನಮ್ಮನವರು 1829 ಫೆಬ್ರುವರಿ 2 ರಂದು ಲಿಂಗೈಕ್ಯರಾಗಿದ್ದು ನಿಮಿತ್ಯ ಪಟ್ಟಣದ ವೀರಮಾತೆ ಕಿತ್ತೂರಾಣಿ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರೇಶ ಅಜೂರ. ಯುವ ಘಟಕದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಪಂಚ ಸೈನ್ಯ ಅಧ್ಯಕ್ಷ ಶಿವಾನಂದ ಕುನ್ನೂರ, ಮಂಜುನಾಥ ಮಣ್ಣಣ್ಣವರ, ರಮೇಶ ವನ್ನಳ್ಳಿ,ಶಂಭು ನೆರ್ತಿ,ಪ್ರಶಾಂತ ಬಡ್ಡಿ , ವಸಂತ ಬಡ್ಡಿ, ಬಸವರಾಜ ಜೇಕಿನನಕಟ್ಟಿ ಸೇರಿದಂತೆ ವಿವಿಧ ಸಮಾಜದ ಹಿರಿಯರು ಯುವಕರು ಭಾಗವಹಿಸಿದ್ದರು.