ವಿವಿಧ ಸಂಘಟನೆಗಳ ಮುಖಂಡರಿಂದ ಬರಗಾಲ ತಾಲೂಕ ಘೋ?ಷಿಸಲು ಮನವಿ

ವಿವಿಧ ಸಂಘಟನೆಗಳ ಮುಖಂಡರಿಂದ ಬರಗಾಲ ತಾಲೂಕ ಘೋ?ಷಿಸಲು ಮನವಿ      Leaders of various organizations submit a request to declare the taluk drought-hit.

ವಿವಿಧ ಸಂಘಟನೆಗಳ ಮುಖಂಡರಿಂದ ಬರಗಾಲ ತಾಲೂಕ ಘೋ?ಷಿಸಲು ಮನವಿ  

  

ಶಿಗ್ಗಾವಿ   12: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಶಿಗ್ಗಾವಿ ಮತ್ತು ಸವಣೂರ ತಾಲೂಕಗಳನ್ನು ಬರಗಾಲವೆಂದು ಘೋಷಿಸಲು ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರಗಳು ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕ ಯಾಸಿರ್ ಅಹ್ಮದಖಾನ್‌ ಪಠಾಣ ಇರ್ವರಿಗೂ ಶಿಗ್ಗಾವಿ ಸವಣೂರ ತಾಲೂಕನ್ನು ಬರಗಾಲವೆಂದು ಘೋಷಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಬಸಲಿಂಗಪ್ಪ ನರಗುಂದ, ಅಶೋಕ್ ಕಾಳೆ ಫಕ್ಕೀರ​‍್ಪ ಕುಂದೂರ, ಸಂತೋಷ್ ಪಾಟೀಲ, ಸುರೇಶ ಹರಿಜನ, ಸಂತೋಷ ಚಾಕಲಬ್ಬಿ, ದುರ್ಗಪ್ಪ ವಡ್ಡರ, ಬಸವರಾಜ ಜೇಕಿನಕಟ್ಟಿ, ಈರಣ್ಣಾ ಸಮಗೊಂಡ, ರಮೇಶ ಜೋಳದ, ಮಂಜುನಾಥ ಕಂಕನವಾಡ, ರಾಮನಗೌಡ ಗಾಳಿಗೌಡ್ರ,ರಾಜು ಗಂಜೀಗಟ್ಟಿ, ಚಂದ್ರು ಗಂಜೀಗಟ್ಟಿ, ಬಸವರಾಜ ಗಂಜೀಗಟ್ಟಿ, ರವಿ ಬೆಟದೂರ, ಶೇಖರಯ್ಯ ಗಂಜೀಗಟ್ಟಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು