ಉರುಸ್ ಆಚರಣೆ ಸಂದರ್ಭದಲ್ಲಿ ನ್ಯಾಯವಾದಿ ಆಸಿಫ ಅಲಿಗೆ ಸನ್ಮಾನ
Lawyer Asif Ali honored during Urus celebrations
ಕೊಪ್ಪಳ 08: ದರ್ಗಾ ಹಜರತ್ ರಾಜಾ ಬಾಗ್ ಸವಾರ ಉರುಸಿನ ನಿಮಿತ್ಯ ದರ್ಗಾದ ಆವರಣದಲ್ಲಿ ಕೊಪ್ಪಳದ ಸಮಸ್ತ ಮುಸ್ಲಿಂ ಸಮಾಜದವರು ಹಾಜರಿದ್ದರು ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಹಿರಿಯ ನ್ಯಾಯವಾದಿ ಆಸಿಫ್ ಅಲಿ ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾನೂನು ಮಾನವ ಹಕ್ಕುಗಳ ಆರ್ಟಿಐ ವಿಭಾಗದ ಹಿರಿಯ ಸದಸ್ಯರಾಗಿ ನೇಮಕಗೊಂಡಿದ್ದು ಅವರಿಗೆ ಈ ಸಂದರ್ಭದಲ್ಲಿ ಹಜರತ್ ರಾಜಾಬಾಗ ಸವಾರ ದರ್ಗಾ ಕಮಿಟಿ ವತಿಯಿಂದ ಸನ್ಮಾನ ಮಾಡಲಾಯಿತು ದರ್ಗಾ ಕಮಿಟಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೇದಾರ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಯಿತು,
ಅದೇ ರೀತಿ ಸಮಾಜದ ಹಿರಿಯ ಮುಖಂಡರಾದ ಭಾಷೂಸಾಬ್ ಕತಿಬ್ ಹಾಗೂ ಕೊಪ್ಪಳ ನಗರ ಸಂಚಾರಿ ಠಾಣೆಯ ಪಿಎಸ್‌ಐ ಗಳಾದ ವೆಂಕಟೇಶ್ ನಾಯಕ್ ಹಾಗೂ ಭಾನು ಬೇಗಮ್ ಇವರಿಗೂ ಸಹ ಇದೇ ಸಂದರ್ಭದಲ್ಲಿ ಇವರಿಗೂ ಸಹ ಸನ್ಮಾನ ಮಾಡಲಾಯಿತು ಅದೇ ರೀತಿ ಸಮಾಜದ ಅನೇಕ ಮುಸ್ಲಿಂ ಮುಖಂಡರಿಗೂ ಸಹ ಸನ್ಮಾನಿಸಲಾಯಿತು ಈ ಕಾರ್ಯಕ್ರಮದಲ್ಲಿ ಕೊಪ್ಪಳ ಕಾಂಗ್ರೆಸ್ ಅಧ್ಯಕ್ಷರಾದ ಕಾಟನ್ ಪಾಷಾ ,ಕೊಪ್ಪಳ ಪಂಚ್ ಕಮಿಟಿ ಒಕ್ಕೂಟದ ಅಧ್ಯಕ್ಷರಾದ ಬಾಬುಸಾಬ್ ಮಾಕಂದರ್, ಬಾಬಾ ಅರಗಂಜಿ ,ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಮಾನ್ವಿ ಪಾಷಾ, ಹುಸೇನ್ ಪೀರಾ ಚಿಕನ್, ಮುನೀರ ಕೊತ್ವಾಲ್ ,ಇಕ್ಬಾಲ ಸಿದ್ದಿಕ್ಕಿ,
ಅಯೂಬ್ ಅಡ್ಡೇವಾಲೆ, ಸಿರಾಜ್ ಕೋಲ್ಕಾರ್, ನಿವೃತ್ತ ಉಪ ತಹಶೀಲ್ದಾರ್ರು ಮತ್ತು ಸಮಾಜದ ಹಿರಿಯ ಮುಖಂಡರಾದಂತ ಲಾಯಕಆಲಿ ಮತ್ತು ದರ್ಗಾದ ಮುಜಾವರ ಮದಾ9ನ ಅಲಿ ಮುಜಾವರ್ ,ಮುಸ್ತಫ ಮುಜಾವರ್ ಕೊಪ್ಪಳದ ಉದ್ಯಮಿಗಳಾದ ಸಲ್ಮಾನ್ ಜಮೇದಾರ್, ರಫೀಕ್ ಧಾರವಾಡ ಹಾಗೂ ಇನ್ನಿತರ ಹಾಜರಿದ್ದರು ಎಂದು ದರ್ಗಾ ಕಮಿಟಿಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಅಬ್ದುಲ್ ಗನಿ ಅಲಿಯಾಸ್ ಅಪ್ಸರ್ ಸಾಬ್ ಪ್ರಕಟಣೆಯಲ್ಲಿ ತಿಳಿಸಿ ಉರುಸ್ ಆಚರಣೆ ಸಮಾರಂಭ ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 