ಬಾಗಲಕೋಟೆ: ಗೋ ಸೇವಕರಾದ ರಾಜಸ್ಥಾನದ ರಾಧಾಕೃಷ್ಣ ಮಹಾರಾಜರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರ ನೇತೃತ್ವದಲ್ಲಿ ಎಪಿಎಂಸಿಯ ಪಾಂಜರಪೊಳ ಸಂಸ್ಥೆಯಲ್ಲಿ ಗೋ ಶಾಲೆಯ ವಿಸ್ತರಣಾ ಕಾ0ರ್ುಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಾಂಜರಪೊಳ ಅಧ್ಯಕ್ಷರಾದ ವೀರೇಶ ಅಥಣಿ, ಮಹೇಶ ಅತಣಿ, ಪ್ರಭುಸ್ವಾಮಿ ಸರಗಣಾಚಾರಿ ಸಂತೋಷ್ ಕೊಠಾರಿ, ಅಮಿತ್ ಬೇತಾಳ,ರಾಜು ವಾಘ ,ಬಸವರಾಜ ಕುಮಟಗಿ, ಮದುಸುದನ ಪಿಪಳವಾ, ಮಹೇಶ ಅಂಗಡಿ, ರಾಜೇಶ್ ಗುಜ್ಜರ್, ರೋಶನ್ ವೈಜಾಪುರ,ಆನಂದ್ ಸೋಮನಿ, ವೀರಣ್ಣ ಹಲಕುಕರ್ಿ ಸೇರಿದಂತೆ ಎಪಿಎಂಸಿ ಪ್ರಮುಖರು ಇದ್ದರು.