ಬಿಲ್ಡಿಇ ಸಂಸ್ಥೆಯ ನಸಿಂರ್ಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ
Lamp lighting and pledge taking ceremony of Nasirg students of BILDE Institute
ಲೋಕದರ್ಶನ ವರದಿ,
ಜಮಖಂಡಿ 16-4 ನಗರದ ಬಿಲ್ಡಿಇ ಸಂಸ್ಥೆಯ ನಸಿಂರ್ಗ್ ಕಾಲೇಜು, ಬಿ.ಎಸ್ಸಿ ನಸಿಂರ್ಗ್ 5ನೇ ಬ್ಯಾಚ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ ನಡೆಯಿತು. ಕಾರ್ಯಕ್ರಮವು ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿ ಶೃತಿ ಸಂಗಂ ಅವರ ಪ್ರಾರ್ಥನಾ ನೃತ್ಯದಿಂದ ಆರಂಭವಾಯಿತು. ನಂತರ ವಂದನಾ ಚಿಕ್ಕರಡ್ಡಿ 7ನೇ ಸೆಮಿಸ್ಟರ್ ಹಾಗೂ ಅಂಕಿತಾ 3ನೇ ಸೆಮಿಸ್ಟರ್ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಡಾ. ತೇಜಸ್ವಿನಿ ವಲ್ಲಭ, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ ಪ್ರಿನ್ಸಿಪಾಲ್ ಬಿ.ಎಂ. ಪಾಟೀಲ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ದೀಲಿಪ್ ನಟೇಕರ್, ಡೀನ್ ಫ್ಯಾಕಲ್ಟಿ ಆಫ್ ನಸಿಂರ್ಗ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಪ್ರಿನ್ಸಿಪಾಲ್, ಸಜ್ಜಲಶ್ರೀ ಇನ್ಸ್ಟಿಟ್ಯೂಟ್ ಆಫ್ ನಸಿಂರ್ಗ್ ಸೈನ್ಸಸ್, ಬಾಗಲಕೋಟೆ ಪ್ರೊ. ಎಸ್.ಎಚ್. ಲಗಲಿ, ಆಡಳಿತಾಧಿಕಾರಿ, ಬಿಎಲ್ಡಿಇ ಸಂಸ್ಥೆ ಭಾಗವಹಿಸಿದರು.
ಬಿ.ಎಸ್ಸಿ ನಸಿಂರ್ಗ್ ಮೊದಲನೇ ವರ್ಷದ ವಿದ್ಯಾರ್ಥಿಗಳು ಅಕ್ಷತಾ ಅರಳಿಮಟ್ಟಿ, ಶಶಿಕಲಾ ಮುಧೋಳ ಅವರು ಪ್ರತಿಜ್ಞೆ ಸ್ವೀಕರಿಸಿದರು. ಪ್ರತಿಜ್ಞೆಯನ್ನು ಶಿವಲೀಲಾ ಸರವಾಡ, ಸಹ ಪ್ರಾಧ್ಯಾಪಕಿ ಅವರು ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರ್ಪ ಜಿ.ಮೆಂಡಗುಡ್ಲಿ ಅವರು ಕಾಲೇಜಿನ ವಾರ್ಷಿಕ ವರದಿ ಹಾಗೂ ಸಾಧನೆಗಳನ್ನು ಮಂಡಿಸಿದರು. ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿ ಶೃತಿ ಸಂಗಂ ಪ್ರಾರ್ಥನಿಸಿದರು. ಚಿಕ್ಕರಡ್ಡಿ 7ನೇ ಸೆಮಿಸ್ಟರ್ ಹಾಗೂ ಅಂಕಿತಾ 3ನೇ ಸೆಮಿಸ್ಟರ್ ಸ್ವಾಗತಿಸಿ ಪರಿಚಯಿಸಿದರು. ವಂದನಾ ಚಿಕ್ಕರಡ್ಡಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 