ಲಕ್ಷ್ಮಣ ಗಾಯಕವಾಡ ತಮ್ಮ 71ನೇ ವಯಸ್ಸಿನಲ್ಲಿ 16 ವರ್ಷದ ಹುಡುಗರಂತೆ ಕೆಲಸ ಮಾಡುತ್ತಿರುವದು ! ಇದೆ ಅಲ್ವಾ ಆರೋಗ್ಯ ಅಂದ್ರೆ
Lakshman Gaikwad is working like a 16-year-old boy at the age of 71! He is in good health.
ಲಕ್ಷ್ಮೇಶ್ವರ " 05: ಇಂದಿನ ಯವಕರಿಗೆ ಮೈಬಗ್ಗಿಸಿ ದುಡಿಯುವದೆಂದರೆ ಬಹುದೂರ ವಿನಾಕಾರಣ ಕೆಲ ಯುವಕರು ವಿದ್ಯಾಭ್ಯಾಸ ಕಡೆ ಗಮನಕೊಡದೆ ಶಾಲೆಯನ್ನು ಬಿಟ್ಟು ಕಾಲಿ ಹರಟೆ ಹೊಡೆಯುವುದು ಮನೆಯವರ ಕಡೆಯಿಂದ ಬೈಸಿಕೊಳ್ಳುವುದನ್ನು ನೋಡುತ್ತಿದ್ದೇವೆ ಆದರೆ ಇನ್ನೊಬ್ಬ ಪಟ್ಟಣದ 71ರ ವೃದ್ಧ ತನ್ನ ಇಳಿವಯಸ್ಸಿನಲ್ಲಿ 16ರ ವರ್ಷದ ಹುಡುಗರು ಮಾಡುವ ರೀತಿಯಲ್ಲಿ ಸಿಮೆಂಟ್ ಚೀಲವನ್ನು ಆನ್ಲೌಡ್ ಮಾಡುತ್ತಿದ್ದಾನೆ ಇದು ಕೇವಲ ಒಂದು ದಿವಸದ ಮಾತಲ್ಲ ದಿನಪ್ರತಿ ಇದೇ ಇವನ ದುಡಿಮೆ ಯಾವ ದುರ್ಚಟಗಳು ಇವರಿಗೆ ಇಲ್ಲ ಇದರಿಂದಾಗಿ ಇವರ ಆರೋಗ್ಯವಾಗಿ ಗಟ್ಟು ಮುಟ್ಟಾಗಿದ್ದಾರೆ ಇಂದಿನ ಕಾಲದಲ್ಲಿ ಯುವಕರು ದುಚ್ಚಟಗಳಿಗೆ ಬಿದ್ದು 30 ವರ್ಷ ಆಯಿತು ಅಂದರೆ ಸಾಕು ಬಿ ಪಿ ಶುಗರ್ ಸೇರಿ ಆರೋಗ್ಯ ಹಾಳು ಮಾಡಿಕೊಂಡಿರುವವರೇ ಹೆಚ್ಚು ಕಾಣುತ್ತಾರೆ ಅಂತದ್ರಲ್ಲಿ ಈ ಲಕ್ಷ್ಮಣ ಗಾಯಕವಾಡ ಅವರಿಗೆ 71ನೇ ವಯಸ್ಸಿನಲ್ಲಿ ಯಾವುದೇ ಬಿಪಿ ಶುಗರ್ ಇಲ್ಲದೆ ಗಟ್ಟು ಮುಟ್ಟಾಗಿ ಇದ್ದಾರೆ ಇದೇ ಅಲ್ವಾ ಆರೋಗ್ಯದ ಜೀವನ ಅಂದ್ರೆ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 