ಯಾದವ್ ಸಮಾಜದ ಜಿಲ್ಲಾಧ್ಯಕ್ಷರಾಗಿ ಕುರಗೋಡ ರವಿ ಆಯ್ಕೆ
Kuragoda Ravi elected as district president of Yadav Samaj
ಕೊಪ್ಪಳ 20 : ಕೊಪ್ಪಳ ಜಿಲ್ಲಾಯಾದವ್ ( ಗೊಲ್ಲ) ಸಮಾಜದ ನೂತನಜಿಲ್ಲಾಅಧ್ಯಕ್ಷರಾಗಿಕುರಗೋಡರವಿ ಯಾದವ ಹಾಗೂ ಮಹಿಳಾ ಘಟಕದಜಿಲ್ಲಾಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್, ಜಿಲ್ಲಾಯುವಘಟಕದಅಧ್ಯಕ್ಷರಾಗಿರಮೇಶ್ಎನ್ಯಾದವ್,ಹಾಗೂ ಉಳಿದ ಪದಾಧಿಕಾರಿಗಳನ್ನು ಸಮುದಾಯದ ಹಿರಿಯರ ಸಲಹೆ ಸಹಕಾರಗಳೊಂದಿಗೆ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿಯಾದವ ಸಮುದಾಯದ ಮುಖಂಡರು, ಯುವ ಮಿತ್ರರು ಬಂಧುಗಳು ಉಪಸ್ಥಿತರಿದ್ದರು.ಹರ್ಷ: ಕೊಪ್ಪಳ ಜಿಲ್ಲಾಯಾದವ್ ( ಗೊಲ್ಲ) ಸಮಾಜದ ನೂತನಜಿಲ್ಲಾಅಧ್ಯಕ್ಷರಾಗಿಕುರಗೋಡರವಿ ಯಾದವ, ಮಹಿಳಾ ಘಟಕದಜಿಲ್ಲಾಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್, ಜಿಲ್ಲಾಯುವಘಟಕದಅಧ್ಯಕ್ಷರಾಗಿರಮೇಶ್ಎನ್ಯಾದವ್ಆಯ್ಕೆಗೊಂಡಿದ್ದರಿಂದ ಸಮಾಜದಗುರುಹಿರಿಯರು ಮುಖಂಡರು, ಯುವಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 