ಜು 20ರಂದು ಕುಂದ ಕಾವ್ಯ ಭಾಗ-1 ಕೃತಿ ಬಿಡುಗಡೆ
Kunda Kavya Part-1 to be released on July 20th
ಬೈಲಹೊಂಗಲ- ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿ ಜುಲೈ 20ರಂದು ಶ್ರೀ ಆರ್ಯಾದುರ್ಗಾದೇವಿ ಪ್ರಕಾಶನ ಮತ್ತು ಮಾನ್ವಿತಾ ಸ್ಟುಡಿಯೋ ವತಿಯಿಂದ ಕುಂದ ಕಾವ್ಯ ಭಾಗ-1 ಕೃತಿ ಬಿಡುಗಡೆ ಹಾಗೂ ಸಾಧಕರ ದಿಗ್ವಿಜಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೈಲಹೊಂಗಲದ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಶ್ರೀ ರವೀಂದ್ರ ಬಾನಿ ಅವರ ಸಮಾಜ ಸೇವೆ ಗುರುತಿಸಿ ಸಾಧಕರ ದಿಗ್ವಿಜಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಜುಲೈ 20 ರಂದು ಮುಂಡಗೋಡದ ದೈವಜ್ಞ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 