ಭೀಮಾ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
Krishna Janmashtami at Bhima Central School
ಸಿಂದಗಿ 19; ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹೊಮ್ಮಿಕೊಂಡಿದ್ದು ಮಾಂಟೋಸ್ಸೊರಿ ಮಕ್ಕಳ ಕೃಷ್ಣ ರಾಧೇಯರ ವೇಷವನ್ನು ಧರಿಸಿಕೊಂಡು ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗಮನ ಸೇಳೆದರು,
ಶ್ರೀರಕ್ಷ ಎಲ್, ಕೆ.ಜಿ ವಿದ್ಯಾರ್ಥಿನಿ ಶ್ರೀಕೃಷ್ಣನ ಭಕ್ತಿ ಗೀತೆಯನ್ನು ಹಾಡಿ ಕಾರ್ಯಕ್ರಮದಲ್ಲಿ ಗಮನಸೇಳೆದಳು , ಪಾಲಕರಾದ ಪ್ರಿಯಾ ಸಚಿನ್ ಕುಲಕರ್ಣಿ ಕೃಷ್ಣನ ಮಹಿಮೆಯ ಆತನ ಜನ್ಮ ವೃತ್ತಾಂತವನ್ನು ಹಾಡನ್ನು ಹಾಡಿದರು,
ಶಾಲೆಯ ಪ್ರಾಂಶುಪಾಲೆ ಡಾಽಽ ಸುಶಿಲಾ ಕೆ. ಆರ್ ಅವರು ಮಾತನಾಡಿ, ಶ್ರೀ ಕೃಷ್ಣನು ಜನನ ಕಾರಾಗ್ರಹದಲ್ಲಿ ಆದರೂ ಸಹಿತ ಈ ಹುಟ್ಟು ಅಂತ್ಯದ ಮಧ್ಯದಲ್ಲಿ ನಮ್ಮ ಜೀವನವನ್ನು ಸುಂದರ ಹಾಗೂ ಸರಳ ಜೀವನ ನಡೆಸಬೇಕು ಎಂದರು.
ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳೂರ ಮಾತನಾಡಿ, ಮಕ್ಕಳು ಸೂಕ್ಷ್ಮ ಗ್ರಹಿಕೆಯ ನೊಟದಿಂದ ಅವರ ಆಸಕ್ತಿಯ ಕಡೆಗೆ ಪಾಲಕರು ಗಮನಹರಿಸಿ ಶಿಕ್ಷಕರು ಪಾಲಕರೂ ಮಗುವಿನ ಆಂತರಿಕವಾಗಿ ಹುದುಗಿರಿರುವ ಪ್ರತಿಭೆಯನ್ನು ಗುರುತಿಸಿ ಮಕ್ಕಳ ಸರ್ವೋತ್ತಮುಖ ವಿಕಾಸಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 