ಖೀಳೇಗಾವ್ ಗ್ರಾಮದಲ್ಲಿ ಖೀಳೆಗಾವ್‌ -ಗನಾಪುರ್ ರಸ್ತೆ ಕಾಮಗಾರಿ ಚಾಲನೆ

ಕರ್ನಾಟಕ ರಾಜ್ಯವಾಯುವ್ಯ ರಸ್ತೆ ಸಾರಿಗೆ

ಖೀಳೇಗಾವ್ ಗ್ರಾಮದಲ್ಲಿ ಖೀಳೆಗಾವ್‌ -ಗನಾಪುರ್ ರಸ್ತೆ ಕಾಮಗಾರಿ ಚಾಲನೆ 

ಸಂಬರಗಿ 25 : ಖೀಳೇಗಾವ್ ಬಸವೇಶ್ವರ ಎತ್ ನಿರಾವರಿ ಯೋಜನೆ ಹಿಂದಿನ ಸರ್ಕಾರ ಮಾಡಿರುವ ತಪ್ಪದಿಂದ ಕೆಲಸ ನೆನೆಗುದ್ದಿಗೆ ಬಿದ್ದಿದ್ದು ಏನೇ ಆಗಲಿ ಈ ಯೋಜನೆ ಪೂರ್ಣಗೊಳಿಸಿ ಗಡಿ ಭಾಗದ ಗ್ರಾಮಗಳಿಗೆ ನೀರು ಹರಿಸುತ್ತೇನೆ ನಾನು ಸುಳ್ಳು ಹೇಳಿ ಜನರು ದಾರಿ ತಪ್ಪಿಸೋ ವ್ಯಕ್ತಿಯಲ್ಲ ನಾನು ಹೇಳಿದಂತೆ ನಡೆಯುತ್ತಿದೆಗಡಿ ಭಾಗ ಹಸಿರು ಕ್ರಾಂತಿ ಮಾಡುತ್ತಿದ್ದೇನೆ ಎಂದು ಕರ್ನಾಟಕ ರಾಜ್ಯವಾಯುವ್ಯ ರಸ್ತೆ ಸಾರಿಗೆ ಅಧ್ಯಕ್ಷರು ಶಾಸಕರಾದ ರಾಜು ಕಾಗೆ ಕೇಳಿದರು              ಖೀಳೇಗಾವ್ ಗ್ರಾಮದಲ್ಲಿ ಖೀಳೆಗಾವ್‌ -ಶಿ?ಗನಾಪುರ್ ರಸ್ತೆ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಗಡಿ ಭಾಗದ ಹಲಉ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ   ಸುಮಾರು  ಎರಡುಕೋಟಿ ರೂಪಾಯಿದ ಕಾಮಗಾರಿ ಪ್ರಾರಂಭ ಮಾಡಿದ್ದೀವೆ ಈ ಪ್ರದೇಶದಲ್ಲಿ ಪ್ರಮುಖ ಅಗ್ರಣಿ ನದಿಗೆ ಹೆಚ್ಚಿನ ಬಂದರೆ ಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಗೊಂಡು ಈ ಭಾಗದ ಬಾವಿಗಳಿಗೆ ನೀರು ಬಂದು ರೈತರು ನೆಮ್ಮದಿಯಾಗಿ ಶಾಶ್ವತವಾಗಿ ಬರಗಾಲದಿಂದ ಮುಕ್ತರಾಗುತ್ತಾರೆ.ಕರ್ನಾಟಕದ ಗಡಿ ಭಾಗದಿಂದ ಅಗ್ರಣಿ ನದಿ ಕೃಷ್ಣಾ ನದಿಗೆ 55 ಕಿ.ಮೀ.ವರೆಗೆ ಹರಿದು ಬರುವ ನದಿಯು ಪ್ರತಿ ಗ್ರಾಮದಲ್ಲಿ ಎರಡರಿಂದ ಮೂರು ಬಂದರೆ ಗಳನ್ನು ನಿರ್ಮಿಸಿ ರೈತರಿಗೆ ಅನುಕುಲ ನೀರಿನ ಯೋಜನೆಗಳನ್ನು ತರಲಿದೆ.  ಈ ವೇಳೆ ದೇವಸ್ಥಾನ ಕಮಿಟಿ ಚರ್ಮನ್ಲಾದ ಸತೀಶ್ ಹುನ್ನಗೊಳ್ ಸುನಿಲ್ ಚಂದ್ರಕಾಂತ ಇಮ್ಮಡಿ ರಾಜು ಪಾಟೀಲ್ ಶಿವಾನಂದ ಗೋಳಬಾವಿ ಶಿವಾನಂದ ಹುಚ್ಚುಗೌಡ ವಿಪುಲ್ ನಿಂಬಾಳ್ ತಾತ್ಯಾಸಾಹೇಬ್ ಗುರುಪಾದಗೋಳ,ಶಿವಾನಂದ ಹುಚ್ಚುಗೌಡರ ಹೊನ್ನಪ್ಪ ಬಗಲಿ ಸೇರಿದಂತಹ ಗಣ್ಯರು ಉಪಸ್ಥಿತಿ ಇದ್ದರು ಖೋಳೆಗಾವ್ ಸಿಂಗಣಪುರ ರಸ್ತೆ ಕಾಮಗಾರಿ ಶಾಸಕ ರಾಜು ಕಾಗೆ ಚಾಲನೆ ನಡೆದರು ಈ ವೇಳೆ ಸುನಿಲ್ ಚೌಗಲಿ ,ಹೊನ್ನಪ್ಪ ಬಗಲಿ, ಸತೀಶ್ ಹೊನ್ನಾಗೋ ಇನ್ನಿತರು.