ಕೆಎಲ್‌ಎಸ್‌ಐಎಂಇಆರ್ ವಿದ್ಯಾರ್ಥಿಗಳ ಕೇರಳ ರಾಷ್ಟ್ರೀಯ ಕೈಗಾರಿಕಾ ಅಧ್ಯಯನ ಪ್ರವಾಸ
Kerala National Industrial Study Tour of KLSIMER Students
ಬೆಳಗಾವಿ 26: ಕೆಎಲ್‌ಎಸ್ ಇನ್ಸ್ಟಿಟ್ಯೂಟ್‌ಆಫ್ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ರಿಸರ್ಚ್ (ಕೆಎಲ್‌ಎಸ್‌ಐಎಂಇಆರ್), ಸ್ವಾಯತ್ತ ಸಂಸ್ಥೆ, ತನ್ನ 4ನೇ ಸೆಮಿಸ್ಟರ್ ಎಂ.ಬಿ.ಎ ವಿದ್ಯಾರ್ಥಿಗಳಿಗಾಗಿ ಮೇ 17ರಿಂದ 23ರವರೆಗೆ ಒಂದುವಾರದ ರಾಷ್ಟ್ರೀಯ ಮಟ್ಟದ ಕೈಗಾರಿಕಾ ಅಧ್ಯಯನ ಪ್ರವಾಸವನ್ನು ಕೇರಳಕ್ಕೆ ಆಯೋಜಿಸಿತು. ಈ ಪ್ರವಾಸವು ವಿದ್ಯಾರ್ಥಿಗಳಿಗೆ ಕೈಗಾರಿಕಾ ಅರಿವು, ಸಾಂಸ್ಕೃತಿಕ ಅಧ್ಯಯನ ಮತ್ತು ಅನುಭವಾಧಾರಿತ ಶಿಕ್ಷಣದ ಸಮನ್ವಯವನ್ನು ಒದಗಿಸಿತು. ಈ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು ಫೋರ್ಟೊಚ್ಚಿ, ಇಂಡೋ-ಪೋರ್ಚುಗೀಸ್ಮ್ಯೂಸಿಯಂ, ಜ್ಯೂಟೌನ್, ಮಸಾಲೆ ಮಾರುಕಟ್ಟೆಗಳು, ಮುನ್ನಾರ್, ತೇಕ್ಕಡಿ, ಇಡುಕ್ಕಿ ಮತ್ತು ಅಲಪ್ಪುಳ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 