ಇಂದಿನಿಂದ ಹಳ್ಳೂರಲ್ಲಿ ಕಾರ್ತಿಕೋತ್ಸವ
ಹಳ್ಳೂರ 12: ಗ್ರಾಮದಲ್ಲಿ ನೆಲೆಸಿರುವ ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಮೂರು ಗ್ರಾಮದ ಆರಾದ್ಯ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವರ ಕಾರ್ತಿಕೋತ್ಸವ ಕಾರ್ಯಕ್ರಮವು ಶುಕ್ರವಾರ ಮುಂಜಾನೆ ಶ್ರೀ ಮಹಾಲಕ್ಷ್ಮೀ ದೇವಿ ವಿಶೇಷ ಪೂಜೆ ಅಭಿಷೇಕ ಮಾಡಲಾಗುತ್ತದೆ. ಗ್ರಾಮದ ಎಲ್ಲಾ ದೇವರಿಗೆ ನೈವೇದ್ಯ ಅರ್ಿಸಿ ಸಾಯಂಕಾಲ ಸದ್ಭಕ್ತರ ಸಮ್ಮುಖದಲ್ಲಿ ದೀಪೋತ್ಸವ ನಡೆಯುತ್ತದೆ.ಶನಿವಾರ ಮುಂಜಾನೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಸರ್ವರಿಗೂ ಅನ್ನಸಂತರೆ್ಣ ನಡೆಯಲಿದೆ. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳ ಕಾರ್ತಿಕೋತ್ಸವ ವದಲ್ಲಿ ಬಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಮಿಟೀಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.