ರಾಮಪುರ ಗ್ರಾಮದಲ್ಲಿ ಕಾರಹುಣ್ಣಿಮೆಯ ಕರಿಹರಿಯುವ ಕಾರ್ಯಕ್ರಮ

Karahunnime ceremony in Ramapura village

ತಾಳಿಕೋಟೆ  13: ತಾಲ್ಲೂಕಿನ ರಾಮಪುರ ಗ್ರಾಮದಲ್ಲಿ ಕಾರಹುಣ್ಣಿಮೆಯ ನಿಮಿತ್ತ ಕರಿಹರಿಯುವ ಕಾರ್ಯಕ್ರಮ ಗುರುವಾರ ಸಂಜೆ ಜರುಗಿತು.