ಜಿಲ್ಲಾ ಜೆ.ಡಿ.ಎಸ್ ಕಚೇರಿಯಲ್ಲಿ ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ
Kanakadasa Jayanti celebrated at the district JDS office
ಬೀದರ್ 08: ನಗರದ ಜಿಲ್ಲಾ ಜೆಡಿಎಸ್ ಕಚೇರಿ ಯಲ್ಲಿ ದಾಶ ಶ್ರೇಷ್ಟ ಕನಕದಾಸರ ಭಾವಚಿತ್ರಕ್ಕೆ ಮಾಜಿ ಸಚಿವ ಜೆಡಿಎಸ್ ಹಿರಿಯ ಮುಖಂಡರಾದ ಬಂಡೆಪ್ಪಾ ಖಾಸೆಂಪುರ ಅವರು ಪೂಜೆ ಸಲ್ಲಿಸಿ ಮಾಲಾರೆ್ಣ ಮಾಡುವ ಮೂಲಕ ಭಕ್ತ ಕನಕದಾಸರ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು. ಕೀರ್ತನೆ, ಭಜನ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನಕದಾಸರ ಜೀವನ, ಕೃತಿಗಳು ಮತ್ತು ಅವರ ಸಾಮಾಜಿಕ ಸಂದೇಶಗಳನ್ನು ಸ್ಮರಿಸಿಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಪಾಠ ಬೋಧಿಸಿದ ಕನಕದಾಸರ ಉಪದೇಶಗಳು ಇಂದಿಗೂ ಜನರಿಗೆ ಮಾರ್ಗದೀಪವಾಗಿದೆ ಎಂದು ಮಾಜಿ ಸಚಿವ ಜೆಡಿಎಸ್ ಹಿರಿಯ ಮುಖಂಡರಾದ ಬಂಡೆಪ್ಪಾ ಖಾಸೆಂಪುರ ನುಡಿದರು. ಈ ಸಂಧರ್ಭದಲ್ಲಿ ಜೆಡಿ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ ಅವರು ಪಕ್ಷದ ಮುಖಂಡರಿಗೂ ಹಾಗು ಕಾರ್ಯಕರ್ತರಿಗೂ ದಾಸ ಶ್ರೇಷ್ಟ ಕನಕದಾಸ ಅಭಿಮಾನಿಗಳು ಸ್ವಾಗತ ಕೋರಿದರುಇದೆ ವೇಳೆ ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷರಾದ ದೇವಿಂದ್ರ ಸೋನಿ. ಮಹಿಳಾ ಫಟಕದ ಅದ್ಯಕ್ಷ ಲಲಿತಾ ಕರಂಜಿ. ಪರಿಶಿಷ್ಟ ಪಂಗಡ ಅಧ್ಯಕ್ಷ ಬೋಮ್ಮಗೋಂಡ ಚಿಟ್ಟಾ ವಾಡಿ.ನಗರ ಸಭೆ ಸದಸ್ಯ ಸಂಗಮೇಶ ಚಿದ್ರಿ. ಬಸವರಾಜ್ ಶಾಹಾಪುರ. ರವಿಕುಮಾರ್ ಸಿರ್ಸಿ. ಬೀದರ ದಕ್ಷಿಣ ಮಹಿಳಾ ಕಾರ್ಯದರ್ಶಿ ಶಾಂತಮ್ಮಾ. ಬೀದರ ಉತ್ತರ ಕಾರ್ಯದರ್ಶಿ ಮಹಾನಂದಾ. ಮಹ್ಮದ ಫಾರೂಕ ಅಲಿ ಸೆರಿದಂತೆ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಹಾಗೂ ಕನಕದಾಸರ ಅಭಿಮಾನಿಗಳು ಉಪಸ್ಥಿರಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 